Meaning : ಹೇಳಲಾಗದಂತಹ ಅಥವಾ ಯಾವುದನ್ನು ಹೇಳಲಾಗುವುದಿಲ್ಲವೋ
Example :
ವ್ಯಕ್ತಪಡಿಸಲಾಗದಂತಹ ಮಾತುಗಳನ್ನು ಆಗಾಗ ವದಂತಿಯೆಂದು ಗಾಳಿಗೆ ತೂರಿಬಿಡಲಾಗುತ್ತದೆ.
Synonyms : ವ್ಯಕ್ತಪಡಿಸದ, ವ್ಯಕ್ತಪಡಿಸದಂತ, ವ್ಯಕ್ತಪಡಿಸದಂತಹ, ವ್ಯಕ್ತಪಡಿಸಲಾಗದ, ವ್ಯಕ್ತಪಡಿಸಲಾಗದಂತ, ವ್ಯಕ್ತಪಡಿಸಲಾಗದಂತಹ, ಹೇಳದ, ಹೇಳದಂತ, ಹೇಳಲಾಗದ, ಹೇಳಲಾಗದಂತ, ಹೇಳಲಾಗದಂತಹ
Translation in other languages :
Not made explicit.
The unexpressed terms of the agreement.