Copy page URL Share on Twitter Share on WhatsApp Share on Facebook
Get it on Google Play
Meaning of word ಹೇರುವಿಕೆ from ಕನ್ನಡ dictionary with examples, synonyms and antonyms.

ಹೇರುವಿಕೆ   ನಾಮಪದ

Meaning : ಯಾವುದೋ ಒಂದನ್ನು ಭರ್ತಿ ಮಾಡಲು ನೀಡುವ ಕೂಲಿ

Example : ಅವನು ಸಾಮಾನನ್ನು ತುಂಬಲು ನೂರು ರೂಪಾಯಿಗಳನ್ನು ಕೇಳುತ್ತಿದ್ದಾನೆ.

Synonyms : ತುಂಬುವಿಕೆ, ಭರ್ತಿಮಾಡುವಿಕೆ


Translation in other languages :

भरने की मज़दूरी।

वह गद्दे की भराई दो सो रुपये माँग रहा था।
भरवाई, भराई

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

Meaning : ತುಂಬುವ ಕ್ರಿಯೆ

Example : ಕಣಜದಲ್ಲಿ ಭತ್ತವನ್ನು ಭರ್ತಿ ಮಾಡಲಾಗಿದೆ.

Synonyms : ತುಂಬುವಿಕೆ, ತುಂಬುವುದು, ಭರ್ತಿ ಮಾಡುವಿಕೆ, ಭರ್ತಿ ಮಾಡುವುದು, ಹೇರುವುದು


Translation in other languages :

भरने की क्रिया या भाव।

बोरों में धान की भराई हो रही है।
भरती, भरना, भरवाई, भराई, भराव, भर्ती

The act of filling something.

filling