Meaning : ಜಿಗುಪ್ಸೆ ಹುಟ್ಟಿಸಲು ಯೋಗ್ಯವಾಗಿರುವ
Example :
ಭ್ರೂಣ ಹತ್ಯ ಮಾಡುವುದು ಹೇಸಿಕೆ ಕೆಲಸ.
Synonyms : ಅಸಹ್ಯ ಬರಿಸುವ, ಅಸಹ್ಯ ಬರಿಸುವಂತ, ಅಸಹ್ಯ ಬರಿಸುವಂತಹ, ಹೇಯವಾದಂತ, ಹೇಯವಾದಂತಹ, ಹೇವರಿಕೆ ತರುವ, ಹೇವರಿಕೆ ತರುವಂತ, ಹೇವರಿಕೆ ತರುವಂತಹ, ಹೇಸಿಕೆ, ಹೇಸಿಕೆ ಹುಟ್ಟಿಸುವ, ಹೇಸಿಕೆ ಹುಟ್ಟಿಸುವಂತ, ಹೇಸಿಕೆ ಹುಟ್ಟಿಸುವಂತಹ
Translation in other languages :
Offensive to the mind.
An abhorrent deed.