Copy page URL Share on Twitter Share on WhatsApp Share on Facebook
Get it on Google Play
Meaning of word ಹೆಸರು from ಕನ್ನಡ dictionary with examples, synonyms and antonyms.

ಹೆಸರು   ನಾಮಪದ

Meaning : ಖ್ಯಾತರಾಗುವ ಸ್ಥಿತಿ ಅಥವಾ ಭಾವನೆ

Example : ಸಚಿನ್ ತಂಡೂಲ್ಕರ್ ಅವರು ಕ್ರಿಕೆಟ್ ನಲ್ಲಿ ಖ್ಯಾತಿ ಮತ್ತು ದುಡ್ಡು ಇವೆರಡನ್ನು ಪಡೆದರು.

Synonyms : ಅಭಿಮಾನ, ಕೀರ್ತಿ, ಖ್ಯಾತಿ, ಜನಪ್ರೀಯತೆ, ಪ್ರಖ್ಯಾತಿ, ಪ್ರತಿಷ್ಠೆ, ಪ್ರಸಿದ್ಧಿ, ಬಿರುದು, ಯಶಸ್ಸು, ವಿಖ್ಯಾತಿ, ಸತ್ಕೀರ್ತಿ, ಹೆಗ್ಗಳಿಕೆ


Translation in other languages :

The state or quality of being widely honored and acclaimed.

celebrity, fame, renown

Meaning : ಯಾವುದೇ ವಸ್ತು, ವ್ಯಕ್ತಿ, ಸಂಗತಿಯನ್ನು ಗುರುತಿಸಲು ಬಳಸುವ ಶಬ್ದ

Example : ನಮ್ಮ ವಿಶ್ವವಿದ್ಯಾಲಯದ ಈಗಿನ ಕುಲಪತಿಯ ಹೆಸರು ಪ್ರೋ.ಬಿ.ಎ.ವಿವೇಕ ರೈ

Synonyms : ನಾಮ, ನಾಮಧೇಯ


Translation in other languages :

वह शब्द जिससे किसी वस्तु, व्यक्ति आदि का बोध हो या वह पुकारा जाए।

हमारे प्राचार्य जी का नाम श्री पुष्पक भट्टाचार्य है।
आह्वय, इस्म, जोग, नाम, योग, संज्ञा

A language unit by which a person or thing is known.

His name really is George Washington.
Those are two names for the same thing.
name