Copy page URL Share on Twitter Share on WhatsApp Share on Facebook
Get it on Google Play
Meaning of word ಹೆರೆ from ಕನ್ನಡ dictionary with examples, synonyms and antonyms.

ಹೆರೆ   ಕ್ರಿಯಾಪದ

Meaning : ಉಜ್ಜಿ ಉಜ್ಜಿ ಕೆಲಸ ಮಾಡುವ ಪ್ರಕ್ರಿಯೆ

Example : ಅವನು ಸೀಸದ ಕಡ್ಡಿಯನ್ನು ಹೆರದ.


Translation in other languages :

रगड़ खाकर कम होना।

यह पेंसिल घिस गई है।
घसना, घिसना

Meaning : ಸಿಪ್ಪೆ ಅಥವಾ ತೊಗಟೆಯನ್ನು ತೆಗೆಯುವ ಕ್ರಿಯೆ

Example : ರೈತನು ಹೊಲದಲ್ಲಿ ಕಬ್ಬನ್ನು ಸುಲಿಯುತ್ತಿದ್ದಾನೆ.

Synonyms : ಕೆರೆದು ತೆಗೆ, ಸಿಪ್ಪೆ ಸುಲಿ, ಸುಲಿ


Translation in other languages :

छिलका या छाल उतारना।

किसान खेत में गन्ना छील रहा है।
छीलना, छोलना

Remove the hulls from.

Hull the berries.
hull

Meaning : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು

Example : ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.

Synonyms : ಕೆರೆ, ತಿಕ್ಕು


Translation in other languages :

ऊपरी वस्तु या वस्तु की तह को छीलकर अलग करना।

माँ पल्टे से कड़ाही खुरच रही है।
कुरेलना, खरोंचना, खरोचना, खुरचना

Cut the surface of. Wear away the surface of.

scrape, scratch, scratch up