Meaning : ಹೆರಿಗೆಯಾದ ನಂತರ ಮಗು ತಾಯಿ ಇರುವ ಕೋಣೆ ಅಥವಾ ಮನೆ
Example :
ಬಾಣಂತಿಮನೆಯು ತುಂಬಾ ಸ್ವಚ್ಚವಾಗಿರಬೇಕು.
Synonyms : ಬಾಣಂತಿಮನೆ, ಸೂತಕಗೃಹ, ಸೂತಕದಮನೆ, ಸೂತಿಕಾಗೃಹ
Translation in other languages :
A hospital ward that provides care for women during pregnancy and childbirth and for newborn infants.
maternity ward