Meaning : ಗರ್ಭದಿಂದ ಮಗುವನ್ನು ಹೊರೆಗೆ ತೆಗೆಯುವ ಪ್ರಕ್ರಿಯೆ
Example :
ಅವರು ಏಳು ಜನರಿಗೆ ಹೆರಿಗೆ ಮಾಡಿದರೂ ಒಂದೂ ಕೂಡ ಗಂಡು ಮಗುವಾಗಲಿಲ್ಲ.
Synonyms : ಪ್ರಸವ ಮಾಡಿಸು
Translation in other languages :
Meaning : ಸ್ತ್ರೀಯರಿಗೆ ಸಮಾನವಾದ
Example :
ಮಹೋಹನನು ಹೆರಿಗೆ ಮಾಡಿಸುವ ಕೆಲಸವನ್ನು ಮಾಡುತ್ತಾನೆ.
Synonyms : ಹಡೆ, ಹುಟ್ಟಿಸು, ಹುಟ್ಟಿಸುವ, ಹುಟ್ಟಿಸುವಂತ, ಹುಟ್ಟಿಸುವಂತಹ, ಹೆರಿಗೆ ಮಾಡಿಸುವಂತ, ಹೆರಿಗೆ ಮಾಡಿಸುವಂತಹ, ಹೆರು
Translation in other languages :
Having characteristics associated with women and considered undesirable in men.
Womanish tears.