Copy page URL Share on Twitter Share on WhatsApp Share on Facebook
Get it on Google Play
Meaning of word ಹೆದ್ದಾರಿ from ಕನ್ನಡ dictionary with examples, synonyms and antonyms.

ಹೆದ್ದಾರಿ   ನಾಮಪದ

Meaning : ಜನರ ಉಪಯೋಗಕ್ಕಾಗಿ ಮಾಡಿರುವಂತಹ ತುಂಬಾ ಉದ್ದವಾದ ಮತ್ತು ಉತ್ತಮವಾದ ಗುಣಮಟ್ಟವುಳ್ಳ ರಸ್ತೆ ಈ ರಸ್ತೆಯಲ್ಲಿ ವಾಹನಗಳು ತುಂಬಾ ವೇಗವಾಗಿ ಚಲಿಸುತ್ತವೆ

Example : ಇದು ದೆಹಲಿಯ ಹೆದ್ದಾರಿ.


Translation in other languages :

लोगों के उपयोग के लिए बनी हुई बहुत लंबी पक्की सड़क जिस पर गाड़ियाँ तेज़ी से चलती हैं।

यह पूर्वी द्रुतगतिमार्ग है।
एक्सप्रेस हाइवे, द्रुतगति-मार्ग, द्रुतगतिमार्ग

A broad highway designed for high-speed traffic.

expressway, freeway, motorway, pike, state highway, superhighway, throughway, thruway

Meaning : ಜನರ ಉಪಯೋಗಕ್ಕಾಗಿ ಮಾಡಿರುವ ಸಾಮಾನ್ಯವಾಗಿ ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಹೋಗಲು ಉಪಯೋಗಿಸುವ ಪಕ್ಕಾ ರಸ್ತೆ

Example : ಈ ಹೆದ್ದಾರಿಯು ಬೆಂಗಳೂರಿನಿಂದ ಹೊನ್ನಾವರಕ್ಕೆ ಹೋಗುತ್ತದೆ.


Translation in other languages :

लोगों के उपयोग के लिए बनी हुई बहुत लंबी और पक्की सड़क।

यह राजमार्ग गुजरात होते हुए मुम्बई तक जाता है।
महापथ, महामार्ग, राजपथ, राजमार्ग, शरीअत, शरीयत, हाइवे

A major road for any form of motor transport.

highway, main road

ಹೆದ್ದಾರಿ   ಗುಣವಾಚಕ

Meaning : ಹೆಚ್ಚು ವಿಸ್ತಾರವಾಗಿರುವ

Example : ಹೆದ್ದಾರಿಯಲ್ಲಿ ಹೋಗುತ್ತಾ ಮಧ್ಯೆ ಸುಸ್ತಾಯಿತು.

Synonyms : ಹೆದ್ದಾರಿಯಂತ, ಹೆದ್ದಾರಿಯಂತಹ


Translation in other languages :

अधिक विस्तार वाला।

लम्बा रास्ता तय करते-करते बच्चे थक गये।
दीर्घ, प्रवण, लंब, लंबा, लम्ब, लम्बा