Subscribe
URL of the page has been copied to clipboard.
Meaning : ಭಯ ಅಥವಾ ಹೆದರಿಕೆಯಿಂದ ಒಂದೇ ಸಮನೆ ನಡುಗುವುದು
Example : ದುರ್ಘಟನೆಯ ದೃಶ್ಯ ನೋಡುತ್ತಿದ್ದಂತೆ ವ್ಯಕ್ತಿ ನಡುಗುತ್ತ ಎದ್ದ.
Synonyms : ಅದರುವುದು, ನಡುಗುವುದು, ಭಯಪಡುವುದು
Translation in other languages :हिन्दी English
डर या भय से एकबारगी काँप उठने की क्रिया।
A shaky motion.
Meaning : ಆತಂಕಗೊಳ್ಳುವುದು
Example : ಅವನು ಔಷದಿಯನ್ನು ನೋಡಿದರೇ ತಳಮಳಗೊಳ್ಳುತ್ತಾನೆ
Synonyms : ಅಶಾಂತಿಹೊಂದುವುದು, ತಳಮಳಿಸುವುದು, ವ್ಯಾಕುಲಗೊಳ್ಳುವುದು
अशांत होना।
Disturb in mind or make uneasy or cause to be worried or alarmed.
Install App