Meaning : ಹೆದರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
Example :
ಅವನು ನಾಯಿಗಳಿಗೆ ಬೆಕ್ಕುಗಳನ್ನು ಹೆದರಿಸುವಂತೆ ಹೇಳಿದ.
Synonyms : ಹೆದರಿಸು, ಹೆದರಿಸುವಂತೆ ಹೇಳು
Translation in other languages :
Cause to lose courage.
Dashed by the refusal.