Meaning : ಹೆದರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
Example :
ಅವನು ನಾಯಿಗಳಿಗೆ ಬೆಕ್ಕುಗಳನ್ನು ಹೆದರಿಸುವಂತೆ ಹೇಳಿದ.
Synonyms : ಹೆದರಿಸುವಂತೆ ಹೇಳು, ಹೆದರಿಸುವಂತೆ-ಹೇಳು
Translation in other languages :
Cause to lose courage.
Dashed by the refusal.Meaning : ಬೇರೆಯವರ ಮನಸ್ಸಿನಲ್ಲಿ ಹೆದರಿಗೆಯನ್ನು ಹುಟ್ಟಿಸು
Example :
ಈ ಕೋತಿಯು ಎಲ್ಲರನ್ನು ಹೆದರಿಸುತ್ತದೆ.
Synonyms : ಅಂಜಿಸು, ಬೆದರಿಸು, ಭಯ ಹುಟ್ಟಿಸು
Translation in other languages :
Meaning : ಮುಖಮುದ್ರೆಯಿಂದ ಮತ್ತು ಮಾತಿನಿಂದ ಭಯಗೊಳಿಸುವುದು
Example :
ಅಮ್ಮ ಹಠ ಮಾಡಿದ್ದಕ್ಕೆ ಮಗನನ್ನು ಬೆದರಿಸಿದಳು.
Synonyms : ಗದರಿಸು, ಜೋರು ಮಾಡು, ಜೋರು-ಮಾಡು, ಜೋರುಮಾಡು, ಧಮಕಿ ಹಾಕು, ಧಮಕಿ-ಹಾಕು, ಧಮಕಿಹಾಕು, ಬೆದರಿಕೆ ಹಾಕು, ಬೆದರಿಕೆ-ಹಾಕು, ಬೆದರಿಕೆಹಾಕು, ಬೆದರಿಸು
Translation in other languages :