Meaning : ಹೊಲದಲ್ಲಿರುವ ಮಣ್ಣಿನ ಹೆಂಟೆಯನ್ನು ಹೊಡೆದು ಭೂಮಿಯನ್ನು ಸಮತಲ ಮಾಡುವುದಕ್ಕಾಗಿ ಉಪಯೋಗಿಸುವ ಉಪಕರಣ
Example :
ರೈತನು ಹೊಲದಲ್ಲಿ ಹೆಟ್ಟವನ್ನು ಓಡಿಸುತ್ತಿದ್ದಾನೆ.
Synonyms : ಹೊಲ ಸಮ ಮಾಡುವ ಕೊರಡು
Translation in other languages :
A cultivator that pulverizes or smooths the soil.
harrow