Meaning : ಹೆಜ್ಜೆ ಇಡು ಅಥವಾ ಎಲ್ಲೋ ಒಂದು ಕಡೆ ಕಾಲನ್ನು ಇಡುವ ಪ್ರಕ್ರಿಯೆ
Example :
ಕೆಳಗೆ ನೋಡಿಕೊಂಡು ಹೆಜ್ಜೆ ಇಡಿ.
Synonyms : ಕಾಲು ಇಡು
Translation in other languages :
Meaning : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ
Example :
ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.
Synonyms : ಸಾಗು, ಹೆಜ್ಜೆಯಿಡು
Translation in other languages :