Copy page URL Share on Twitter Share on WhatsApp Share on Facebook
Get it on Google Play
Meaning of word ಹೆಚ್ಚುವರಿ ಹಣ from ಕನ್ನಡ dictionary with examples, synonyms and antonyms.

Meaning : ಲಾಭದಿಂದ ಬಂದ ಹಣ್ಣವನ್ನು ನೇಮಿಸಿಕೊಂಡ ಕೆಲಸಗಾರರಿಗೆ ಹಂಚುವರು

Example : ಈ ವರ್ಷ ಸುಮಾರು ಹತ್ತು ಸಾವಿರ ರೂಪಾಯಿಯ ವರೆಗೂ ಬೋನಸ್ಸು ಸಿಕ್ಕಿದೆ

Synonyms : ಬೋನಸ್ಸು, ಲಾಭಾಂಶ


Translation in other languages :

लाभ का वह अंश जो नियोजक कर्मचारियों में बाँटता है।

इस वर्ष कुल दस हज़ार बोनस मिला।
अधिलाभ, अधिलाभांश, बोनस

An additional payment (or other remuneration) to employees as a means of increasing output.

bonus, incentive

Meaning : ಅಧಿಕೃತ ಲೆಕ್ಕದಲ್ಲಿ ಒಂದು ವೆಚ್ಚ ಅಕ್ರಮವೆಂಬ ಕಾರಣ ಲೆಕ್ಕಶೋಧಕನು ಒಪ್ಪಿಗೆ ಕೊಡೆದೆ ಹೋದಾಗ ಆವೆಚ್ಚಕ್ಕೆ ಹೊಣೆಯಾದವನು ತನ್ನ ಕೈಯಿಂದ ತೆರಬೇಕಾದ ಮೊಬಲಗು

Example : ಪಾರ್ಸಲ್ ಗೆ ದಂಡ ತೆತ್ತು ಅದನ್ನು ಬಿಡಿಸಿಕೊಂಡು ಬಂದಿದ್ದೇನೆ.

Synonyms : ಅಧಿಕ ಕರ, ಅಧಿಕ ಪಾವತಿ, ದಂಡ, ಹೆಚ್ಚಿನ ದರ


Translation in other languages :

वह अतिरिक्त या विशेष अंश जो किसी विशिष्ट कार्य के लिए या किसी विशेष परिस्थिति में अलग से अधिक लिया जाय या परिमाण से अधिक कर या शुल्क।

मैनें आज ही यह पार्सल अधिभार देकर छुड़ाया।
अधिभार, अधिशुल्क, सरचार्ज

An additional charge (as for items previously omitted or as a penalty for failure to exercise common caution or common skill).

surcharge

Meaning : ಯಾವುದೇ ಕೆಲಸಗಾರರಿಗೆ ಅವರ ಪರಿಶ್ರಮ ಅಥವಾ ಸಂಬಳವನ್ನು ಬಿಟ್ಟಂತೆ ನೀಡುವ ಹಣ

Example : ದೀಪಾವಳಿ ಹಬ್ಬದ ಸಮಯದಲ್ಲಿ ಪ್ರತಿಯೊಬ್ಬ ಕಾರ್ಮಿಕನು ತಮ್ಮ ಮಾಲೀಕರು ಬೋನಸ್ ಕೋಡಬೇಕೆಂದು ಅಪೇಕ್ಷಿಸುವನು

Synonyms : ಉತ್ತೇಜಕ ಸಮಲತ್ತು, ಪ್ರೋತ್ಸಾಹ ಧನ, ಬೋನಸ್, ಲಾಭಾಂಶ


Translation in other languages :

वह धन जो किसी कर्मचारी को उसके पारिश्रमिक या वेतन के अलावा दिया जाय।

दीवाली के समय सभी नौकर अपने मालिक से बोनस की अपेक्षा रखते हैं।
अधिलाभ, अधिलाभांश, इनसेंटिव, इनसेन्टिव, इन्सेंटिव, इन्सेन्टिव, बोनस

An additional payment (or other remuneration) to employees as a means of increasing output.

bonus, incentive