Copy page URL Share on Twitter Share on WhatsApp Share on Facebook
Get it on Google Play
Meaning of word ಹೆಚ್ಚು ಮಾಡು from ಕನ್ನಡ dictionary with examples, synonyms and antonyms.

ಹೆಚ್ಚು ಮಾಡು   ಕ್ರಿಯಾಪದ

Meaning : ಬಿಸಿಲು, ದಗೆ ಹೆಚ್ಚಾದಾಗ ಯಾವುದೋ ಒಂದರಿಂದ ಗಾಳಿ ಜೋರಾಗಿ ಬೀಸುವಂತೆ ಮಾಡುವ ಪ್ರಕ್ರಿಯೆ

Example : ಬಹಳ ಬಿಸಿಲಿದೆ ಸ್ವಲ್ಪ ಫ್ಯಾನನ್ನು ಹೆಚ್ಚು ಮಾಡಿ.

Synonyms : ಜಾಸ್ತಿ ಮಾಡು, ಜೋರಾಗಿ ಹಾಕು


Translation in other languages :

अधिक प्रबल या तीव्र करना।

बहुत गर्मी है, जरा पंखा बढ़ा दीजिए।
तीव्र करना, तेज करना, तेज़ करना, बढ़ाना

Increase or raise.

Boost the voltage in an electrical circuit.
advance, boost, supercharge

Meaning : ಪರಿಮಾಣದಲ್ಲಿ ಹೆಚ್ಚು ಮಾಡುವ ಪ್ರಕ್ರಿಯೆ

Example : ಅವನು ಭೋಜನದ ಪ್ರಮಾಣ ಹೆಚ್ಚು ಮಾಡಿದ್ದಾನೆ.

Synonyms : ಅಧಿಕ ಮಾಡು


Translation in other languages :

परिमाण में अधिक करना।

उसने भोजन की मात्रा बढ़ाई है।
बढ़ाना

Become bigger or greater in amount.

The amount of work increased.
increase