Copy page URL Share on Twitter Share on WhatsApp Share on Facebook
Get it on Google Play
Meaning of word ಹೆಚ್ಚು from ಕನ್ನಡ dictionary with examples, synonyms and antonyms.

ಹೆಚ್ಚು   ಕ್ರಿಯಾಪದ

Meaning : ಯಾವುದೋ ಒಂದು ವಸ್ತುವನ್ನು ವಿಶೇಷ ಆಕಾರವನ್ನಾಗಿ ಮಾಡಲು ಅದನ್ನು ಕತ್ತರಿಸುವ ಪ್ರಕ್ರಿಯೆ

Example : ಅಮ್ಮ ಹಣ್ಣುಗಳನ್ನು ಕತ್ತರಿಸಿ ಮಕ್ಕಳಿಗೆ ನೀಡಿದಳು.

Synonyms : ಕತ್ತರಿಸು


Translation in other languages :

किसी वस्तु को किसी विशेष आकार में लाने के लिए काटना या कतरना।

माली बीच-बीच में बगीचे के पौधों को छाँटता है।
नाई ने उसके बाल छाँटे।
छाँटना

Sever or remove by pinching or snipping.

Nip off the flowers.
clip, nip, nip off, snip, snip off

Meaning : ಮೊನಚಾದ ಚಾಕು ಅಥವಾ ಯಾವುದೋ ಸಲಕರಣೆಯಿಂದ ಯಾವುದೋ ವಸ್ತುಗಳನ್ನು ಕತ್ತರಿಸುವ ಪ್ರಕ್ರಿಯೆ

Example : ತರಕಾರಿಯನ್ನು ಹೆಚ್ಚುತ್ತಿದ್ದಾರೆ.

Synonyms : ಕತ್ತರಿಸು


Translation in other languages :

किसी धारदार हथियार के दाब से किसी वस्तु के टुकड़े होना।

सब्ज़ी कट रही है।
कटना

Function as a cutting instrument.

This knife cuts well.
cut

ಹೆಚ್ಚು   ಗುಣವಾಚಕ

Meaning : ಯಾವುದೋ ಒಂದು ಹೆಚ್ಚಿನ ಪ್ರಮಾಣ ಇರುವುದು

Example : ಅವಳ ಬಳಿ ಬಹಳ ಆಸ್ತಿ-ಪಾಸ್ತಿ ಇದೆ.

Synonyms : ಅತಿಯಾದ, ತುಂಬಾ ಅಧಿಕ, ಬಹಳ, ಸಾಕಷ್ಟು


Translation in other languages :

जो मात्रा में ज़्यादा हो।

उसके पास बहुत सम्पत्ति है।
वह अगाध संपत्ति का मालिक है।
अति, अतीव, अधिक, अनल्प, अनून, अन्यून, अबेश, आकर, आत्यंतिक, आत्यन्तिक, काफ़ी, काफी, ख़ूब, खूब, गहरा, ज़्यादा, ज्यादा, बहुत, बहुल

(quantifier used with mass nouns) great in quantity or degree or extent.

Not much rain.
Much affection.
Much grain is in storage.
much