Copy page URL Share on Twitter Share on WhatsApp Share on Facebook
Get it on Google Play
Meaning of word ಹೆಚ್ಚಾಗು from ಕನ್ನಡ dictionary with examples, synonyms and antonyms.

ಹೆಚ್ಚಾಗು   ನಾಮಪದ

Meaning : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ

Example : ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.

Synonyms : ಅಧಿಕವಾಗು, ಉಲ್ಬಣವಾಗುವುದು


Translation in other languages :

रोग या पीड़ा आदि का रह-रहकर होनेवाला वेग।

दर्द की लहर उठते ही वह चिल्ला उठता था।
तरंग, लहर

Something that rises rapidly.

A wave of emotion swept over him.
There was a sudden wave of buying before the market closed.
A wave of conservatism in the country led by the hard right.
wave

ಹೆಚ್ಚಾಗು   ಕ್ರಿಯಾಪದ

Meaning : ಮೊದಲು ಇದ್ದುದ್ದಕ್ಕಿಂತಲೂ ಇನ್ನೂ ಹೆಚ್ಚಾಗುವುದು

Example : ಅವನ ವ್ಯಾಪಾರವು ದಿನೇ-ದಿನೇ ಹೆಚ್ಚಾಗುತ್ತಿದೆ.

Synonyms : ಉನ್ನತಿ ಹೊಂದು, ದೊಡ್ಡದಾಗು


Translation in other languages :

पहले की अवस्था से अच्छी या ऊँची अवस्था की ओर बढ़ना।

उसका व्यापार दिन-प्रतिदिन उन्नत हो रहा है।
उन्नत होना, उन्नति करना, उभरना, चमकना, फलना, फलना-फूलना, बढ़ना, विकास करना

Develop in a positive way.

He progressed well in school.
My plants are coming along.
Plans are shaping up.
advance, come along, come on, get along, get on, progress, shape up

Meaning : ಬೆಳೆಯುವ ಕ್ರಿಯೆ

Example : ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.

Synonyms : ಚಾಸ್ತಿಯಾಗು, ಬೆಳೆ, ವ್ಯಾಪಿಸು


Translation in other languages :

बढ़ने की क्रिया होना।

आजकल समाज में अपराध बढ़ रहे हैं।
अपराधों में वृद्धि हो रही है।
इज़ाफ़ा होना, इजाफा होना, तेज होना, तेज़ होना, बढ़ना, बढ़ोत्तरी होना, वृद्धि होना

Meaning : ಗಣನೆ ಅಥವಾ ಅಳತೆಯಲ್ಲಿ ಅಧಿಕವಾಗು

Example : ಇಬ್ಬರು ವ್ಯಕ್ತಿಗಳಿಗೆ ಊಟ ಹೆಚ್ಚಾಯಿತು.

Synonyms : ಅಧಿಕವಾಗು, ಜಾಸ್ತಿಯಾಗು


Translation in other languages :

गिनती या नाप तौल में अधिक होना।

दो आदमियों के लिए भोजन बढ़ गया है।
अधिक होना, अधिकाना, ज्यादा होना, बढ़ जाना, बढ़ना

Become bigger or greater in amount.

The amount of work increased.
increase

Meaning : ಉಗ್ರ ಅಥವಾ ತೀವ್ರವಾಗು ಅಥವಾ ಹೆಚ್ಚಾಗುವ ಪ್ರಕ್ರಿಯೆ

Example : ಮೋಹನ ಮತ್ತು ಸೋಹನನ ವಿವಾದವು ತುಂಬಾ ತೀವ್ರವಾಗಿ ಹೋಗಿದೆ.

Synonyms : ಉಗ್ರವಾಗು, ತ್ರೀವವಾಗು, ಹೆಚ್ಚಳವಾಗು


Translation in other languages :

उग्र या तीव्र होना या बढ़ जाना या बद से बदतर होना।

मोहन और सोहन का विवाद और गहरा गया है।
गहराना, बढ़ना

Become more intense.

The debate intensified.
His dislike for raw fish only deepened in Japan.
deepen, intensify

Meaning : ಗಾಯಕ್ಕೆ ಉಪಚಾರ ಮಾಡದೆ ಅದು ವೃದ್ಧಿಯಾಗುವ ಹಾಗೆ ಮಾಡುವ ಪ್ರಕ್ರಿಯೆ

Example : ಸಮಯಕ್ಕೆ ಸರಿಯಾಗಿ ಗಾಯಕ್ಕೆ ಉಪಚಾರ ಮಾಡದ ಕಾರಣ ಅದು ಹರಡಿದೆ.

Synonyms : ಹರಡು


Translation in other languages :

घाव का रिसकर बढ़ते जाना।

समय पर उपचार न करने के कारण घाव फैल गया।
फैलना, बढ़ना

Meaning : ಸೇಡಿನಿಂದ ಹಾಳಾಗುವ ಪ್ರಕ್ರಿಯೆ

Example : ಜಗಳ ಹೆಚ್ಚಾಗುತ್ತಿತ್ತು.

Synonyms : ಜೋರಾಗು


Translation in other languages :

+बद से बदतर होना।

झगड़ा बढ़ गया।
बढ़ना