Subscribe
URL of the page has been copied to clipboard.
Meaning : ನಿರ್ದಯಿ ಆಗುವ ಅವಸ್ಥೆ ಅಥವಾ ಭಾವನೆ
Example : ಸುರೇಶ ಒತ್ತಾಯದಿಂದ ನಿರ್ದಯನಾಗಿ ವ್ಯಾಪಾರ ಮಾಡುತ್ತಾನೆ.
Synonyms : ಕಠೋರತನ, ಕರುಣಹೀನತೆ, ಕರುಣೆಯಿಲ್ಲದ, ಕೃತಜ್ಞ, ಕ್ರೂರ, ದಯಾಹೀನ, ನಿರ್ದಯ, ನಿಷ್ಟೂರ, ನಿಷ್ಟೂರತನ
Translation in other languages :हिन्दी English
निर्दय होने की अवस्था, गुण या भाव।
The quality of being cruel and causing tension or annoyance.
Meaning : ಯಾರಲ್ಲಿ ಜನ್ಮಜಾತವಾದ ಹೃದಯವಿಲ್ಲವೋ
Example : ಹೃದಯಹೀನ ಮಗುವಿಗೆ ಹೃದಯವನ್ನು ಜೋಡಿಸುತ್ತಿದ್ದಾರೆ.
Synonyms : ಹೃದಯವಿಲ್ಲದ, ಹೃದಯವಿಲ್ಲದಂತ, ಹೃದಯವಿಲ್ಲದಂತಹ, ಹೃದಯಹೀನವಾದ, ಹೃದಯಹೀನವಾದಂತ
Translation in other languages :हिन्दी
जिसमें जन्मजात हृदय न हो।
Install App