Meaning : ಹೊಟ್ಟೆಯಲ್ಲಿ ಆಹಾರ ಸರಿಯಾಗಿ ಪಚನವಾಗದೆ ಇರುವ ಕಾರಣ ಗಾಳಿಯ ರೂಪಕ್ಕೆ ತಿರುಗುವುದು
Example :
ಹೊಟ್ಟೆಯಲ್ಲಿ ಹೆಚ್ಚು ಹುಳಿ ಅಂಶ ತುಂಬಿರುವ ಕಾರಣ ವಾಯು ರೂಪಕ್ಕೆ ತಿರುಗಿದೆ
Translation in other languages :
Meaning : ಗುದಸ್ತಾನದಿಂದ ಹೊರಬರುವ ವಾಯು
Example :
ಅವನು ಎಲ್ಲರಿಗೂ ಕೇಳುವಂತೆ ಹೂಸು ಬಿಟ್ಟಿದ್ದರಿಂದ ಸಭೆಯಲ್ಲಿ ನಗೆ ತುಂಬಿತು.
Translation in other languages :
Meaning : ಗುದ್ಧದ್ವಾರದಿಂದ ವಾಯುವನ್ನು ಹೊರಗೆ ಬಿಡುವ ಪ್ರಕ್ರಿಯೆ
Example :
ಅವನು ಅವರೆ ಕಾಳುಗಳನ್ನು ತಿಂದಿದ್ದರಿಂದ ಹೂಸು ಬಿಡುತ್ತಿದ್ದನು.
Synonyms : ಹೂಸು ಬಿಡು
Translation in other languages :
गुदा से वायु बाहर निकालना या अपान वायु का त्याग करना।
गैस बनने के कारण वह बार-बार पाद रहा था।