Copy page URL Share on Twitter Share on WhatsApp Share on Facebook
Get it on Google Play
Meaning of word ಹೂತ್ತಿಟ್ಟಂತಹ from ಕನ್ನಡ dictionary with examples, synonyms and antonyms.

ಹೂತ್ತಿಟ್ಟಂತಹ   ಗುಣವಾಚಕ

Meaning : ಗೋರಿಯ ಒಳಗೆ ಇಟ್ಟಿರುವಂತಹ ಅಥವಾ ಹೂತ್ತಿರುವಂತಹ

Example : ಪೋಲೀಸರು ಗೋರಿಯಲ್ಲಿನ ಶವ ನಾಪತ್ತೆಯಾಗಿರುವ ರಹಸ್ಯವನ್ನು ಪತ್ತೆ ಹಚ್ಚುತ್ತಿದ್ದಾರೆ.

Synonyms : ದಫನ್, ದಫನ್ ಮಾಡಿದ, ದಫನ್ ಮಾಡಿದಂತಹ, ಹೂತ್ತಿಟ್ಟ, ಹೂತ್ತಿಟ್ಟಂತ, ಹೂಳಲ್ಲಪಟ್ಟಂತ, ಹೂಳಲ್ಲಪಟ್ಟಂತಹ


Translation in other languages :

कब्र के अन्दर रखा हुआ या गाड़ा हुआ।

पुलिस कब्र में गाड़ी लाश के ग़ायब होने के रहस्य का पता लगा रही है।
गाड़ा, दफन, दफ़न, दफ़्न, दफ्न

Meaning : ಭೂಮಿಯ ಒಳಗೆ ಹೂತ್ತಿಟ್ಟಿರುವಂತಹ

Example : ಅವರು ತಮ್ಮ ಜಮೀನಿನಲ್ಲಿ ಹೂತ್ತಿಟ್ಟ ಆಭರಣಗಳನ್ನು ಹೊರಗೆ ತೆಗೆದರು.

Synonyms : ಅಡಗಿಸಿದ, ಅಡಗಿಸಿದಂತ, ಅಡಗಿಸಿದಂತಹ, ಬಚ್ಚಿಟ್ಟ, ಹೂತ್ತಿಟ್ಟ, ಹೂತ್ತಿಟ್ಟಂತ, ಹೂಳಲ್ಪಟ್ಟ, ಹೂಳಲ್ಪಟ್ಟಂತ, ಹೂಳಲ್ಪಟ್ಟಂತಹ


Translation in other languages :

ज़मीन के अंदर गाड़ा हुआ।

उन्होंने अपने ज़मीन में गाड़े जेवरात को निकाला।
गाड़ा, दफन, दफ़न, दफ़्न, दफ्न