Copy page URL Share on Twitter Share on WhatsApp Share on Facebook
Get it on Google Play
Meaning of word ಹೂಡುವಿಕೆ from ಕನ್ನಡ dictionary with examples, synonyms and antonyms.

ಹೂಡುವಿಕೆ   ನಾಮಪದ

Meaning : ಕುಂಟೆ ರಂಟೆ ಮುಂತಾದವುಗಳ ಸಹಾಯದಿಂದ ಎತ್ತು ಅಥವಾ ಮಿಷನ್ನಿನ ಸಹಾಯದಿಂದ ಹೊಲದ ಮೇಲ್ಪದರನ್ನು ಎತ್ತುತ್ತಾ ಕೆಳ ಮಣ್ಣು ಮೇಲೆ ಬೀಳುವಂತೆ ಮಾಡುವ ಕ್ರಿಯೆ

Example : ರೈತನೊಬ್ಬ ಎತ್ತುಗಳ ಹೂಡಿ ಹೊಲವನ್ನು ಹರಗುವಿಕೆ ಮಾಡುತ್ತಿದ್ದಾನೆ. ಅವನು ಹೊಲ ಉಳುವಿಕೆ ಮಾಡುತ್ತಿದ್ದಾನೆ.

Synonyms : ಉಳುವಿಕೆ, ಹರಗುವಿಕೆ


Translation in other languages :

जोतने की क्रिया।

वह खेत की जुताई कर रहा है।
संकर्षण के उपरांत खेत की सिंचाई होगी।
कर्षण, जुताई, जोताई, प्रकर्षण, संकर्षण

Tilling the land with a plow.

He hired someone to do the plowing for him.
ploughing, plowing

Meaning : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

Example : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

Synonyms : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವುದು, ಹೊರಿಸು


Translation in other languages :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment