Subscribe
URL of the page has been copied to clipboard.
Meaning : ಬೇರೆಯವರ ವಿರುದ್ದ ದ್ವೇಷ ಅಥವಾ ಕೋಪಕ್ಕೆ ಮಾಡುವ ಸಂಚು
Example : ಸರಕಾರ ಉರುಳಿಸಲು ವಿರುದ್ದ ಪಕ್ಷವು ಒಳಸಂಚನ್ನು ಹೂಡಿದೆ.
Synonyms : ಒಳಸಂಚು, ಪಿತೂರಿ
Translation in other languages :हिन्दी English
किसी के विरुद्ध गुप्त रुप से की जानेवाली कार्रवाई।
A plot to carry out some harmful or illegal act (especially a political plot).
Meaning : ಯಶಸ್ಸನ್ನು ಪಡೆಯಲು ಚಾಲಾಕಿತನ ಅಥವಾ ಯುಕ್ತಿಯಿಂದ ನಡೆದುಕೊಳ್ಳುವ ವಿಧಾನ
Example : ಅವನು ಯುಕ್ತಿಯಿಂದ ಅಧ್ಯಕ್ಶನ ಸ್ಥಾನ ಗಿಟ್ಟಿಸಿಕೊಂಡನುನಾನು ಅವನ ತಂತ್ರ ಗುರುತಿಸಲಾರದೆ ಹೋದೆನು.
Synonyms : ಉಪಾಯ, ತಂತ್ರ, ಯುಕ್ತಿ
कामयाबी पाने के लिए चालाकीपूर्वक लगाई जाने वाली युक्ति।
A maneuver in a game or conversation.
Install App