Copy page URL Share on Twitter Share on WhatsApp Share on Facebook
Get it on Google Play
Meaning of word ಹೂಜಿ from ಕನ್ನಡ dictionary with examples, synonyms and antonyms.

ಹೂಜಿ   ನಾಮಪದ

Meaning : ಮಣ್ಣಿನ ಚಿಕ್ಕ ಗೋಲಾಕಾರದ ಪಾತ್ರೆ

Example : ನನ್ನ ಅಜ್ಜ ಕುಡಿಕೆಯಲ್ಲಿ ಟೀಯನ್ನು ಕುಡಿಯುತ್ತಿದ್ದಾರೆ.

Synonyms : ಕುಡಿಕೆ, ಗಡಿಗೆ


Translation in other languages :

मिट्टी का छोटा गोल पात्र।

चाचाजी कुल्हड़ में चाय पी रहे हैं।
कुंजा, कुज्जा, कुञ्जा, कुल्हड़, कूजा, चुक्कड़, डबला, पुरबा, पुरवा, भरुका, मटकना

Meaning : ಗಾಜು, ಲೋಹ, ಮಣ್ಣು ಮುಂತಾದವುಗಳಿಂದ ಮಾಡಿದ ಪಾತ್ರೆಯಲ್ಲಿ ಹೂಗುಚ್ಚವನ್ನು ಇಡುತ್ತಾರೆ

Example : ಈ ಹೈದರಾಬಾದ್ ನ ಹೂಜಿ ತುಂಬಾ ಸುಂದರವಾಗಿದೆ.

Synonyms : ಹೂದಾನಿ


Translation in other languages :

फूलों के गुच्छे रखने का काँच, धातु, मिट्टी आदि का पात्र।

यह हैदराबादी फूलदान बहुत ही सुन्दर है।
गुलदान, फूलदान

An open jar of glass or porcelain used as an ornament or to hold flowers.

vase

Meaning : ಚಿಕ್ಕ-ಚಿಕ್ಕ ರಂಧ್ರಗಳಿರುವ ನೀರಿನ ಹೂಜಿ

Example : ತೋಟದ ಮಾಲಿಯು ಬಿಂದಿಗೆಯಿಂದ ಗಿಡಗಳಿಗೆ ನೀರು ಸಿಂಪಡಿಸುತ್ತಿದ್ದಾನೆ.

Synonyms : ಬಿಂದಿಗೆ


Translation in other languages :

एक हत्थेदार पात्र जिससे पौधों, फूलों आदि की सिंचाई की जाती है।

माली हजारे से फूलों की सिंचाई कर रहा है।
हज़ारा, हजारा

A container with a handle and a spout with a perforated nozzle. Used to sprinkle water over plants.

watering can, watering pot

Meaning : ನೀರು, ಚಹಾ ಇತ್ಯಾದಿಗಳನ್ನು ಹಾಕಿಡಲು ಬಳಸುವ ಕಿರಿದಾದ ಬಾಯಿರುವ ಪಾತ್ರೆ

Example : ಅವಳು ಹೂಜಿಯಿಂದ ಲೋಟಕ್ಕೆ ಚಹವನ್ನು ಬಗ್ಗಿಸಿಕೊಳ್ಳುತ್ತಿದ್ದಾಳೆ.


Translation in other languages :

लोटे की तरह का एक बर्तन जो चाय,पानी आदि रखने के काम आता है।

वह जग से प्याले में चाय उड़ेल रही है।
जग

A large bottle with a narrow mouth.

jug

Meaning : ಮಣ್ಣಿನಿಂದ ಮಾಡಿರುವ ದೊಡ್ಡ ಪಾತ್ರೆ ಅದರಿಂದ ಪ್ರಾಣಿಗಳಿಗೆ ನೀರನ್ನು ಗುಡಿಸಲಾಗುತ್ತದೆ

Example : ರಾಮನು ಎತ್ತುಗಳಿಗೆ ಹೂಜಿಯನ್ನು ಸ್ನಾನ ಮಾಡಲು ಮತ್ತು ನೀರು ಕುಡಿಯಲು ಉಪಯೋಗಿಸುತ್ತಿದ್ದಾರೆ.


Translation in other languages :

मिट्टी, कंकड़ आदि का बना वह बड़ा बरतन जिसमें पशुओं को चारा दिया या पानी पिलाया जाता है।

रामू बैलों के लिए नाँद में सानी-पानी कर रहा है।
अथरा, खोर, नाँद, नांद, नाद

A container (usually in a barn or stable) from which cattle or horses feed.

manger, trough

Meaning : ಒಂದು ಪ್ರಕಾರದ ಪಾತ್ರೆ ಅದರಿಂದ ನೀರು ಬರುವುದಕ್ಕಾಗಿ ಅದರ ಕೊರಳ ಭಾಗದಲ್ಲಿ ನಲ್ಲಿಯನ್ನು ಅಳವಡಿಸಲಾಗಿರುತ್ತದೆ

Example : ರಮೇಶನು ಹೂಜಿಯಿಂದ ನೀರು ತೆಗೆಯುತ್ತಿದ್ದಾನೆ.


Translation in other languages :

एक प्रकार का लोटा जिसमें पानी गिराने के लिए बतख के गले के समान एक नली लगी रहती है।

मौलवी साहब तमहे से पानी पी रहे हैं।
गडुआ, गडुवा, तमहा