Copy page URL Share on Twitter Share on WhatsApp Share on Facebook
Get it on Google Play
Meaning of word ಹೂಗಳುಳ್ಳಂತಹ from ಕನ್ನಡ dictionary with examples, synonyms and antonyms.

ಹೂಗಳುಳ್ಳಂತಹ   ಗುಣವಾಚಕ

Meaning : ಯಾವುದರಲ್ಲಿ ಹೂಗಳಿದೆಯೋ

Example : ಹೂಗಳುಳ್ಳ ಗಿಡಗಳಿಂದಲೇ ತೋಟದ ಶೋಭೆ ಹೆಚ್ಚಾಗುತ್ತದೆ.

Synonyms : ಹೂಗಳ, ಹೂಗಳುಳ್ಳ, ಹೂಗಳುಳ್ಳಂತ


Translation in other languages :

जिसमें फूल लगे हों।

ये फूलदार पौधे ही बगीचे की शोभा बढ़ाते हैं।
पुष्पी, फूल वाला, फूलदार, फूलवाला

Having a flower or bloom.

A flowering plant.
flowering

Meaning : ಯಾವುದು ವಿಶೇಷವಾಗಿ ಹೂಗಳಿಗೇ ಪ್ರಸಿದ್ಧವಾಗಿದೆಯೋ (ವನಸ್ಪತಿ)

Example : ತೋಟದಲ್ಲಿ ತುಂಬಾ ಸುಂದರವಾದ ಹೂಗಳುಳ್ಳ ಗಿಡಗಳನ್ನು ನೆಡಲಾಗಿದೆ.

Synonyms : ಹೂಗಳ, ಹೂಗಳುಳ್ಳ, ಹೂಗಳುಳ್ಳಂತ


Translation in other languages :

जो विशेष रूप से फूल के लिए ही प्रसिद्ध हो (वनस्पति)।

बगीचे में बहुत सुंदर-सुंदर फूलदार पौधे लगे हैं।
पुष्पी, फूल वाला, फूलदार, फूलवाला