Copy page URL Share on Twitter Share on WhatsApp Share on Facebook
Get it on Google Play
Meaning of word ಹೂಗಳ ಕಸೂತಿ ಮಾಡಿದಂತ from ಕನ್ನಡ dictionary with examples, synonyms and antonyms.

Meaning : ಹೂ-ಎಲೆ ಮೊದಲಾದವುಗಳ ಕಸೂತಿಯನ್ನು ಮಾಡಿರುವಂತಹ

Example : ಸಲ್ಮಾ ಪಾರ್ಟಿಯಲ್ಲಿ ತುಂಬಾ ಸುಂದರವಾದ ಕೆಂಪು ಬಣ್ಣದ ಹೂಗಳ ಕಸೂತಿ ಮಾಡಿದ ಸೀರೆಯನ್ನು ಉಟ್ಟಿದ್ದಾಳೆ.

Synonyms : ಹೂಗಳ ಕಸೂತಿ ಮಾಡಿದ, ಹೂಗಳ ಕಸೂತಿ ಮಾಡಿದಂತಹ, ಹೂಗಳ-ಕಸೂತಿ-ಮಾಡಿದಂತ, ಹೂಗಳ-ಕಸೂತಿ-ಮಾಡಿದಂತಹ, ಹೂಗಳನ್ನು ಚಿತ್ರಿಸಿದ, ಹೂಗಳನ್ನು ಚಿತ್ರಿಸಿದಂತ, ಹೂಗಳನ್ನು ಚಿತ್ರಿಸಿದಂತಹ


Translation in other languages :

जिस पर बेल-बूटे या फूल-पत्ते आदि काढ़े या बनाये गये हों।

सलमा पार्टी में बहुत सुंदर लाल रंग की फूलदार साड़ी पहनी थी।
फूल वाला, फूलदार, फूलवाला

Resembling or made of or suggestive of flowers.

An unusual floral design.
floral, flowered