Meaning : ಯಾವುದರಲ್ಲಿ ಹೂಗಳಿದೆಯೋ
Example :
ಹೂಗಳುಳ್ಳ ಗಿಡಗಳಿಂದಲೇ ತೋಟದ ಶೋಭೆ ಹೆಚ್ಚಾಗುತ್ತದೆ.
Synonyms : ಹೂಗಳುಳ್ಳ, ಹೂಗಳುಳ್ಳಂತ, ಹೂಗಳುಳ್ಳಂತಹ
Translation in other languages :
Meaning : ಯಾವುದು ವಿಶೇಷವಾಗಿ ಹೂಗಳಿಗೇ ಪ್ರಸಿದ್ಧವಾಗಿದೆಯೋ (ವನಸ್ಪತಿ)
Example :
ತೋಟದಲ್ಲಿ ತುಂಬಾ ಸುಂದರವಾದ ಹೂಗಳುಳ್ಳ ಗಿಡಗಳನ್ನು ನೆಡಲಾಗಿದೆ.
Synonyms : ಹೂಗಳುಳ್ಳ, ಹೂಗಳುಳ್ಳಂತ, ಹೂಗಳುಳ್ಳಂತಹ
Translation in other languages :