Copy page URL Share on Twitter Share on WhatsApp Share on Facebook
Get it on Google Play
Meaning of word ಹುಸಿ from ಕನ್ನಡ dictionary with examples, synonyms and antonyms.

ಹುಸಿ   ನಾಮಪದ

Meaning : ಅಸತ್ಯತೆಯ ಅವಸ್ಥೆ ಅಥವಾ ಭಾವ

Example : ಸತ್ಯ ಅಸತ್ಯವನ್ನು ಸದಾಕಾಲ ಸೋಲಿಸುತ್ತದೆ.

Synonyms : ಅಸತ್ಯ, ಮಿಥ್ಯ, ಸುಳ್ಳು


Translation in other languages :

असत्य होने की अवस्था या भाव।

सचाई से असत्यता की सदैव हार हुई है।
अयथार्थता, अवास्तविकता, असत्यता, झुठाई, झूठापन, मिथ्यता, मिथ्यात्व, मिथ्यापन

The state of being false or untrue.

Argument could not determine its truth or falsity.
falseness, falsity

Meaning : ಸತ್ಯವಲ್ಲದ ನೆಡೆ ಅಥವಾ ನುಡಿ

Example : ಅಸತ್ಯವನ್ನು ಹೇಳಿದವರಿಗೆ ಪಾಪ ಬರುತ್ತದೆ ಎಂಬ ನಂಬಿಕೆಯಿದೆ.

Synonyms : ಅನೃತ, ಅಸತ್ಯ, ಸಟೆ, ಸುಳ್ಳು


Translation in other languages :

वह जो सत्य न हो।

ऊँची आवाज़ में बोलने से असत्य कभी सत्य नहीं होगा।
असत्य बोलना पाप है।
अनृत, अनेरा, अन्यथा, अवितत्थ, असत्, असत्य, झूठ, मिथ्या

The state of being false or untrue.

Argument could not determine its truth or falsity.
falseness, falsity

ಹುಸಿ   ಗುಣವಾಚಕ

Meaning : ಯಾವುದು ಸುಳ್ಳಿನಿಂದ ಆವೃತವಾಗಿರುವುದೋ

Example : ಸಾಕ್ಷಿದಾರ ಸುಳ್ಳು ಸಾಕ್ಷಿ ಹೇಳಿದ ಕಾರಣ ನಿರ್ದೋಶಿಗೆ ಗಲ್ಲು ಶಿಕ್ಷೆ ವಿಧಿಸಿದರು

Synonyms : ಅಸತ್ಯ, ಅಸತ್ಯಪೂರ್ಣ, ಅಸತ್ಯಪೂರ್ಣವಾದ, ಅಸತ್ಯಪೂರ್ಣವಾದಂತ, ಅಸತ್ಯಪೂರ್ಣವಾದಂತಹ, ಅಸತ್ಯವಾದ, ಅಸತ್ಯವಾದಂತ, ಅಸತ್ಯವಾದಂತಹ, ನಿಜವಲ್ಲದ, ನಿಜವಲ್ಲದಂತ, ನಿಜವಲ್ಲದಂತಹ, ಮಿತ್ಯ, ಮಿತ್ಯಪೂರ್ಣ, ಮಿತ್ಯಪೂರ್ಣವಾದ, ಮಿತ್ಯಪೂರ್ಣವಾದಂತ, ಮಿತ್ಯಪೂರ್ಣವಾದಂತಹ, ಮಿತ್ಯವಾದ, ಮಿತ್ಯವಾದಂತ, ಮಿತ್ಯವಾದಂತಹ, ಮಿಥ್ಯ, ಮಿಥ್ಯವಾದ, ಮಿಥ್ಯವಾದಂತ, ಮಿಥ್ಯವಾದಂತಹ, ಸತ್ಯವಲ್ಲದ, ಸತ್ಯವಲ್ಲದಂತ, ಸತ್ಯವಲ್ಲದಂತಹ, ಸುಳ್ಳಿನ, ಸುಳ್ಳಿನಂತ, ಸುಳ್ಳಿನಂತಹ, ಸುಳ್ಳು, ಹುಸಿಯಾದ, ಹುಸಿಯಾದಂತ, ಹುಸಿಯಾದಂತಹ


Translation in other languages :

जो असत्यता से भरा हुआ हो।

गवाह के झूठे बयान से निर्दोष को फाँसी की सजा हुई।
झूठ बात मत बोलो।
अनसत्त, अनाप्त, अनृत, अमूलक, अयथा, अलीक, अलीह, अवास्तविक, अविद्यमान, असत्, असत्य, असत्यतापूर्ण, असाच, गलत, ग़लत, झूठ, झूठा, मिथ्या, मिथ्यापूर्ण, मृषा, शून्य

Not according with the facts.

Unfortunately the statement was simply untrue.
untrue