Subscribe
URL of the page has been copied to clipboard.
Meaning : ಅತಿಯಾಗಿ ಉಷ್ಣಾಂಶ ಹೆಚ್ಚಾಗಿ ಕಾಳುಗಳು ಕೆಟ್ಟು ಹೋಗುವ ಪ್ರಕ್ರಿಯೆ
Example : ಡಬ್ಬದಲ್ಲಿ ಕೆಳಗೆ ಇಟ್ಟ ಬೇಳೆಗಳು ಕೆಟ್ಟು ಹೋಗಿದೆ.
Synonyms : ಕೆಟ್ಟು ಹೋಗು
Translation in other languages :हिन्दी
अनाज का गर्मी पाकर सड़ना।
Meaning : (ಧಾನ್ಯ ಮುಂತಾದವು) ಕಣಜದಲ್ಲಿ ಇಟ್ಟಿರುವ ಕಾಳುಗಳನ್ನು ಹುಳುಗಳು ತಿನ್ನುತ್ತಿರುವ ಪ್ರಕ್ರಿಯೆ
Example : ಕಣಜದಲ್ಲಿ ಇಟ್ಟಿರುವ ಗೋಧಿಯು ಹುಳುಕಾಗಿದೆ.
Synonyms : ಹುಳ ಹತ್ತು, ಹುಳುಕಲಾಗು
(अनाज आदि) घुन के द्वारा खाया जाना।
Install App