Meaning : ತುಂಬಾ ಹುಳಿಯಾದಂತಹ
Example :
ಹುಳಿಯಾದ ಹಣ್ಣನ್ನು ತಿಂದ ನಂತರ ನನ್ನ ಹಲ್ಲು ಜುಮ್ಮೆನ್ನುತ್ತಿತ್ತು.
Synonyms : ಹುಳಿಯಾದ, ಹುಳಿಯಾದಂತಹ
Meaning : ಹುಳಿಯ ಅಥವಾ ಹುಳಿಗೆ ಸಂಬಂಧಿಸಿದ
Example :
ನಿಂಬೆಯ ರಸದಲ್ಲಿ ಹುಳಿಯ ಗುಣವಿರುತ್ತದೆ.
Synonyms : ಹುಳಿಯ, ಹುಳಿಯಾದ, ಹುಳಿಯಾದಂತಹ
Translation in other languages :
Meaning : ತುಂಬಾ ಹುಳಿಯಾದಂತಹ
Example :
ನನಗೆ ಹುಳಿಯಾದ ಹಣ್ಣು ಇಷ್ಟವಾಗುವುದಿಲ್ಲ.
Synonyms : ಹುಳಿಯಾದ, ಹುಳಿಯಾದಂತಹ
Translation in other languages :
Having a sharp biting taste.
sour