Meaning : ಹುಳಿಯಾಗುವಂತೆ ಮಾಡುವ ಪ್ರಕ್ರಿಯೆ
Example :
ಅವನು ಮೊಸರಿಗೆ ಏನನ್ನು ಹಾಕಿ ಹುಳಿಯಾಗುವಂತೆ ಮಾಡಿದ್ದಾನೋ ಗೊತ್ತಿಲ್ಲ.
Translation in other languages :
Meaning : ನೀರು ಬೆರೆಸಿರುವ ಪದಾರ್ಥ ಹುಳಿ ಬರುವುದು
Example :
ಇಡ್ಲಿಯ ಹಿಟ್ಟು ಇದುವರೆವಿಗೂ ಹುಳಿಯಾಗಿಲ್ಲ.
Synonyms : ಹುಳಿ ಬರು
Translation in other languages :
जल मिले पदार्थ में में विशिष्ट प्रकार का रासायनिक परिवर्तन होना।
इडली के आटे में अभी तक खमीर नहीं उठा है।