Copy page URL Share on Twitter Share on WhatsApp Share on Facebook
Get it on Google Play
Meaning of word ಹುಳಿ from ಕನ್ನಡ dictionary with examples, synonyms and antonyms.

ಹುಳಿ   ನಾಮಪದ

Meaning : ತರಕಾರಿ ಮೊದಲಾದವುಗಳನ್ನು ಹಾಕಿ ಮಾಡಿದಂತಹ ಮಸಾಲೆಯ ಒಂದು ಪದದಾರ್ಥ

Example : ಪಳ್ಯದಲ್ಲಿ ಅನೇಕ ಪ್ರಕಾರಗಳಿವೆ.

Synonyms : ಪಳ್ಯ


Translation in other languages :

खटाई, बेसन आदि को पकाकर गाढ़ा करने से बनने वाला एक सालन।

कढ़ी कई प्रकार की होती है।
कढ़ी, करी

Meaning : ಯಾವುದಾದರು ವಸ್ತುವಿನಲ್ಲಿರುವ ಹುಳಿಯ ಸ್ವಾಧ ಅಥವಾ ಅಂಶ

Example : ಮಾವಿನ ಹುಳಿಯಾಗಿರುವುದರಿಂದ ಅದನ್ನು ಉಪ್ಪಿನಕಾಯಿಗೆ ಉಪಯೋಗಿಸುತ್ತಾರೆ.

Synonyms : ಹುಳಿ ವಸ್ತು


Translation in other languages :

किसी वस्तु में होने वाला खट्टा स्वाद।

आम की खटाई ही उसे अचार के लिए उपयुक्त बनाती है।
अम्लता, अम्लिमा, खटाई, खटास, खट्टापन, तुर्शाई, तुर्शी

The property of being acidic.

acidity, sour, sourness

Meaning : ಹುಳಿಯಾದ ಪದಾರ್ಥ

Example : ಮಾವು, ಹುಣಸೆ, ನಿಂಬೆ ಮೊದಲಾದವುಗಳು ಹುಳಿಯಾಗಿರುತ್ತವೆ.

Synonyms : ಆಮ್ಲ


Translation in other languages :

कोई खट्टी चीज़।

आम, इमली, नीबू आदि की खटाई बनती है।
खटाई

Meaning : ಗೋಧಿ, ಮೈದಾ ಮುಂತಾದ ಹಿಟ್ಟನ್ನು ಹದ ಮಾಡಲು ಹುಳಿಗೊಳಿಸುವ ಕ್ರಿಯೆಗೆ ಬಳಸುವ ಪದಾರ್ಥ ಅಥವಾ ಕಸಿ ಮಾಡುವುದರಿಂದ ಅಥವಾ ವಿದಳನದಿಂದ ಉತ್ಪತ್ತಿ ಆಗುವ ಹಲವಾರು ಏಕಾಣು ಜೀವಿ ಬೂಷ್ಟುಗಳಲ್ಲೊಂದಾದ ಅಂಶವಿರುವ ಪದಾರ್ಥ

Example : ನಾಳೆ ದೋಸೆ ಮಾಡಲು ಹಿಟ್ಟಗೆ ಹುಳಿ ಹಾಕಿ ಇಡಲಾಗಿದೆ.

Synonyms : ಹುದುಗಿನ ಪುಡಿ, ಹುಳಿ ಹಿಟ್ಟು, ಹೆಪ್ಪು


Translation in other languages :

गूँधे हुए आटे या फल आदि का सड़ाव।

ख़मीर अच्छा होने पर ही ढोकला, पाव रोटी, नान आदि बहुत नरम एवं जालीदार बनते हैं।
खमीर, ख़मीर

A process in which an agent causes an organic substance to break down into simpler substances. Especially, the anaerobic breakdown of sugar into alcohol.

ferment, fermentation, fermenting, zymolysis, zymosis