Copy page URL Share on Twitter Share on WhatsApp Share on Facebook
Get it on Google Play
Meaning of word ಹುಲ್ಲು from ಕನ್ನಡ dictionary with examples, synonyms and antonyms.

ಹುಲ್ಲು   ನಾಮಪದ

Meaning : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ

Example : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ

Synonyms : ಗರಿಕೆ, ತೃಣ, ಮೇವು, ಸಸ್ಯ, ಸಸ್ಯ ಮೂಲ, ಹುಲ್ಲುಕಡ್ಡಿ


Translation in other languages :

वह उद्भिज्ज जिसे चौपाए चरते हैं।

गाय चारागाह में घास चर रही है।
खर, घास, तृण, महावरा, मोहना, शस्य, शाद

Meaning : ಗೋಧಿ, ಭತ್ತ, ರಾಗಿ ಮುಂತಾದ ಬೆಳೆಗಳ ಒಣಗಿದ ರೂಪ

Example : ದನಗಳು ಕೊಟ್ಟಿಗೆಯಲ್ಲಿ ಹುಲ್ಲು ಮೇಯುತ್ತಿವೆ.

Synonyms : ಕರಡು, ತೃಣ


Translation in other languages :

सूखी घास आदि का टुकड़ा।

चिड़िया तिनका ला-लाकर अपना घोंसला बना रही है।
खरका, तिनका