Copy page URL Share on Twitter Share on WhatsApp Share on Facebook
Get it on Google Play
Meaning of word ಹುರುಳಿ from ಕನ್ನಡ dictionary with examples, synonyms and antonyms.

ಹುರುಳಿ   ನಾಮಪದ

Meaning : ಉದ್ದಿನ ಜಾತಿಗೆ ಸೇರಿದ ಒಂದು ಕಾಳು ಇದನ್ನು ಪ್ರಾಣಿಗಳಿಗೂ ತಿನ್ನಿಸಲಾಗುತ್ತದೆ ಮತ್ತು ಇದರಿಂದ ಮಾಡಿದ ದಾಲ್ ಕೂಡ ತುಂಬಾ ಚೆನ್ನಾಗಿರುತ್ತದೆ

Example : ಹುರುಳಿಯ ದಾಲ್ ಮೂತ್ರಾಶಯದಲ್ಲಿ ಹರಳು ಆಗಿರುವ ರೋಗಿಗಳಿಗೆ ತುಂಬಾ ಒಳ್ಳೆಯದು.


Translation in other languages :

उड़द के समान एक मोटा अन्न जो चौपायों को खिलाया जाता है और जिसकी दाल भी बनती है।

कुलथी की दाल पथरी के रोगी के लिए फायदेमंद होती है।
कालवृंत, कालवृन्त, कुरथी, कुलत्थ, कुलत्थिका, कुलथ, कुलथी, खुरथी, ताम्रवीज, ताम्रवृंत, ताम्रवृंता, ताम्रवृन्त, ताम्रवृन्ता

Twining herb of Old World tropics cultivated in India for food and fodder. Sometimes placed in genus Dolichos.

dolichos biflorus, horse grain, horse gram, macrotyloma uniflorum, poor man's pulse

Meaning : ಲತೆಯಲ್ಲಿ ಬಿಡುವ ಕಾಯಿಯನ್ನು ತರಕಾರಿಯ ರೂಪದಲ್ಲಿ ಬಳಸುವರು

Example : ಹೊಲದಲ್ಲಿ ಹಾಕಿರುವ ಹುರುಳಿಕಾಯಿ ಗಿಡದಲ್ಲಿ ಕೀಟ ಬಾದೆ ಕಾಣಿಸಿಕೊಂಡಿದೆ.

Synonyms : ಹುರುಳಿಕಾಯಿ


Translation in other languages :

एक लता जिसकी फली तरकारी के रूप में खाई जाती है।

खेत में सेम के पत्तों को कीड़े चाट गये हैं।
मधुरा, शिंबी, शिमी, शिम्बी, सेम

Any of various leguminous plants grown for their edible seeds and pods.

bean, bean plant