Meaning : ಮಹಾಪುರುಷರುಗಳ ಮೃತ್ಯು
Example :
ಮಹಾತ್ಮಾ ಗಾಂಧೀಜಿಯವರು ಜನರಿ ಮುವತ್ತು ಸಾವಿರದ ಒಂಬೈನೂರ ನಲವತ್ತೆಂಟರಲ್ಲಿ ಹುತಾತ್ಮರಾದರು.
Translation in other languages :
महापुरुषों की मृत्यु।
महात्मा गाँधी जी का महानिर्वाण तीस जनवरी उन्नीस सौ अड़तालीस में हुआ।Meaning : ಯಾವುದಾದರೂ ಒಳ್ಳೆಯ ಕೆಲಸದ ಪ್ರಯತ್ನದಲ್ಲಿ ತನ್ನ ಪ್ರಾಣ ಕಳೆದುಕೊಂಡವ
Example :
ಅನೇಕ ಹುತಾತ್ಮರು ತಮ್ಮ ಪ್ರಾಣದ ಆಹುತಿ ನೀಡಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು
Translation in other languages :
वह व्यक्ति जिसने शहादा के लिए शहादत दी हो। वह व्यक्ति जो इस्लाम की रक्षा या प्रचार एवं प्रसार के लिए लड़ते हुए मारा गया हो।
कल कश्मीर में चार आतङ्कवादी सुरक्षाबलों के साथ लड़ते हुए शहीद हो गए।