Copy page URL Share on Twitter Share on WhatsApp Share on Facebook
Get it on Google Play
Meaning of word ಹುಣ್ಣು from ಕನ್ನಡ dictionary with examples, synonyms and antonyms.

ಹುಣ್ಣು   ನಾಮಪದ

Meaning : ಈ ರೋಗದಲ್ಲಿ ಶರೀರದ ಒಳಗೆ ಒಂದು ಚಿಕ್ಕ ಗಂಟ್ಟು ಗ್ರಂಥಿಗಳು ಉಂಟಾಗಿರುತ್ತದೆ

Example : ಅವನು ಹುಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿದನು.

Synonyms : ಗಂಟ್ಟು


Translation in other languages :

वह रोग जिसमें शरीर के अंदर की छोटी गोल ग्रंथियाँ सूज जाती हैं।

उसने गिल्टी का आपरेशन कराया।
अँठली, अंठली, अंठी, आँटी, आंटी, गंड, गिलटी, गिल्टी

Meaning : ಎಟು, ಹೊಡೆತ, ಪೆಟ್ಟು ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು ಅಥವಾ ವಿರೂಪಗೊಂಡ ದೇಹದ ಭಾಗ

Example : ಗಾಯ ತುಂಬಾ ಹಬ್ಬುತ್ತಾಯಿದೆ.

Synonyms : ಗಾಯ, ಗಾಯದ ಹುಣ್ಣು, ವ್ರಣ


Translation in other languages :

शरीर का वह अंग या भाग जो कटने-फटने, सड़ने-गलने आदि के कारण विकृत हो गया हो या शरीर पर का कटा या चिरा हुआ स्थान।

घाव बहुत फैल गया है।
घाव

Meaning : ಶರೀರದಲ್ಲಿ ವಿಷ ಕೂಡುವುದರಿಂದ ಉತ್ಪತ್ತಿಯಾಗುವ ಗುಳ್ಳೆ ಅದರಲ್ಲಿ ರಕ್ತ ಕೆಟ್ಟು, ಕೀವುಗಳ್ಳಾಗುತ್ತದೆ

Example : ಅವನು ಪ್ರತಿದಿನ ಕುರುವಿಗೆ ಲೇಪಮುಲಾಮಿನ ಪಟ್ಟಿಯನ್ನು ಹಾಕುತ್ತಾನೆ.

Synonyms : ಕುರ, ಕುರು, ಗುಳ್ಳೆ


Translation in other languages :

शरीर में कहीं विष एकत्र होने से उत्पन्न वह शोथ जिसमें रक्त सड़कर मवाद बन जाता है।

वह प्रतिदिन फोड़े की मरहम-पट्टी कराता है।
फोड़ा, व्रण

A painful sore with a hard core filled with pus.

boil, furuncle