Meaning : ಹಡುಕುವ ಅಥವಾ ಅನ್ವೇಷಣೆಯ ಕೆಲಸವನ್ನು ಮಾಡುವವ
Example :
ಅನ್ವೇಷಕನು ಕಳ್ಳರು ಇರುವ ಜಾಗವನ್ನು ಪತ್ತೆ ಮಾಡಿದನು.
Synonyms : ಅನ್ವೇಷಕ
Translation in other languages :
वह जो ढूँढ़ने या खोजने का काम करता है।
खोजियों ने तस्करों का पता लगा लिया है।An investigator who is employed to find missing persons or missing goods.
tracerMeaning : ಯಾವುದೋ ಒಂದು ವಿಷಯ ಅಥವಾ ವಸ್ತುವನ್ನು ಪತ್ತೆ ಮಾಡುವುದು ಅಥವಾ ಶೋಧನೆ ಮಾಡುವುದು
Example :
ಕೊನೆಗೆ ಪತ್ತೆದಾರರ ಗುಂಪು ಕೊಲೆಗಾರನನ್ನು ಪತ್ತೆ ಮಾಡಿದರು.
Translation in other languages :
Meaning : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ
Example :
ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.
Synonyms : ಅನುಸಂಧಾನ ಮಾಡುವವ, ಅನುಸಂಧಾನಕ, ಅನ್ವೇಷಕ, ಅನ್ವೇಷಣೆಗಾರ, ಶೋಧಕ, ಸಂಶೋಧಕ
Translation in other languages :
शोध करने वाला।
एक शोधक छात्र को अभी-अभी पी एच डी की उपाधि मिली है।