Meaning : ಜೀವಿಗಳು ಸ್ವತಃ ತಮ್ಮ ತರಹದ ಜೀವಿಗಳಿಗೆ ಜನ್ಮ ನೀಡುವ ಕ್ರಿಯೆ
Example :
ಎಲ್ಲಾ ಜಂತುಗಳಲ್ಲಿ ಜನನ ಕ್ರಿಯೆಯು ಬೇರೆ-ಬೇರೆಯಾಗಿರುತ್ತದೆ.
Synonyms : ಜನಿಸು, ಜನ್ಮತಾಳುವುದು, ಜನ್ಮಿಸುವುದು
Translation in other languages :
जीवों की स्वतः अपने जैसे जीव उत्पन्न करने की क्रिया।
सभी जन्तुओं में प्रजनन की क्षमता अलग-अलग होती है।The sexual activity of conceiving and bearing offspring.
breeding, facts of life, procreation, reproductionMeaning : ದೋಣೆ ನಡೆಸುವ ಉಪಕರಣ
Example :
ಅಂಬಿಗ ಹುಟ್ಟು ಹಾಕಿ ದೋಣಿ ನಡೆಸುತ್ತಿದ್ದ
Synonyms : ಹಟ್ಟು ಗೋಲು
Translation in other languages :
An implement used to propel or steer a boat.
oarMeaning : ಯಾವುದಾದರು ಕೆಲಸದ ಆರಂಭದ ಭಾಗ
Example :
ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.
Synonyms : ನೆಲೆ, ಬುಡ, ಬುನಾದಿ, ಬೇರು, ಮೂಲ
Translation in other languages :
The fundamental assumptions from which something is begun or developed or calculated or explained.
The whole argument rested on a basis of conjecture.Meaning : ಜೀವನ ತಳೆಯುವಿಕೆಯಜನ್ಮ ನೀಡುವ ಕ್ರಿಯೆ ಅಥವಾ ಭಾವ
Example :
ಶ್ರೀ ಕೃಷ್ಣನ ಜನ್ಮ ಮಥುರಾ ನಗರದಲ್ಲಿ ಆಯಿತು.
Synonyms : ಜನುಮ, ಜನ್ಮ, ಜನ್ಮಕೊಡು, ಹುಟ್ಟಿಸು, ಹೆರಿಗೆ ಮಾಡಿಸು
Translation in other languages :
Meaning : ನದಿಯನ್ನು ದಾಟಿ ಹೋಗಲು ಮರದ ದಿಮ್ಮಿ ಮುಂತಾದವುಗಳಿಂದ ಚೌಕಾಕಾರದಲ್ಲಿ ಮಾಡಿದ್ದು ಅದು ನಾವೆಯ ರೂಪದಲ್ಲಿ ಕೆಲಸಕ್ಕೆ ಬರುವುದು
Example :
ನಾವೆಲ್ಲರು ನೀರು ಹಾಯಿಸುವ ಬಿದರ ಹೆಡಿಗೆಯಿಂದ ನದಿಯನ್ನು ದಾಟಿದೆವು.
Synonyms : ನೀರು ಹಾಯಿಸುವ ಬಿದಿರ ಹೆಡಿಗೆ, ಮಕ್ಕರಿ
Translation in other languages :
A flat float (usually made of logs or planks) that can be used for transport or as a platform for swimmers.
raftMeaning : ದೊಡ್ಡದಾದ ಬಡಿಗೆ ಇರುವ ಚಮಚ ತೊವೆ ಮತ್ತು ಬೆಳೆಗಳನ್ನು ಕಳಸುವುದಕ್ಕೆ ಅಥವಾ ಕೈಯಾಡುವುದಕ್ಕೆ ಬಳಸುತ್ತಾರೆ
Example :
ತಾಯಿಯು ಸಟ್ಟುಗದಿಂದ ತೊವೆಯನ್ನು ಕಳಿಸುತ್ತಿದ್ದಾಳೆ.
Translation in other languages :
Meaning : ಜೀವ ಧಾರಣೆ ಮಾಡುವಂತಹ
Example :
ಭಗವಂತ ಕೃಷ್ಣನು ಮಧ್ಯರಾತ್ರಿಯಲ್ಲಿ ಹುಟ್ಟಿದನು.
Synonyms : ಜನ್ಮ ಪಡೆ, ಜನ್ಮ ಹೊಂದು, ಜನ್ಮಿಸು, ಹೆರಿಗೆಯಾಗು
Translation in other languages :
Meaning : ಅಭ್ಯಾಸವಾಗುವ, ಚಟವಾಗುವ ಪ್ರಕ್ರಿಯೆ
Example :
ಅವರಿಗೆ ಸಾರಾಯಿಯನ್ನು ಕುಡಿಯು ಚಟ ಹುಟ್ಟಿದೆ.
Synonyms : ಬರು
Translation in other languages :
Meaning : ತನ್ನ ಉದ್ಭವ ಸ್ಥಳದಿಂದ ಹರಿದು ಬರುವ ಪ್ರಕ್ರಿಯೆ
Example :
ಗಂಗೆ ಗಂಗೋತ್ರಿಯಲ್ಲಿ ಉಗಮಿಸುತ್ತಾಳೆ.
Translation in other languages :
Meaning : ಯಾವುದೋ ಒಂದು ಉತ್ಪನ್ನವಾಗುವುದು ಅಥವಾ ಅಸ್ಥಿತ್ವಕ್ಕೆ ಬರುವ ಪ್ರಕ್ರಿಯೆ
Example :
ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಲವಾರು ಸಮಸ್ಯೆಗಳು ಹುಟ್ಟುತ್ತಿದೆ.
Synonyms : ಉತ್ಪತ್ತಿಯಾಗು, ಉದ್ಭವಿಸು
Translation in other languages :
उत्पन्न होना या अस्तित्व में आना।
अत्यधिक जनसंख्या वृद्धि से कई सारी समस्याएँ पैदा होती हैं।Meaning : ಯಾರೋ ಒಬ್ಬರು ಹುಟ್ಟುವ ಸಮಯದಿಂದ ಅವರ ಜೊತೆ ಉತ್ಪನ್ನವಾಗುವ ಅಥವಾ ಬರುವ
Example :
ಮೋಹನ್ ಹುಟ್ಟು ಕುರುಡ.
Synonyms : ಹುಟ್ಟಿದಾಗನಿಂದ
Translation in other languages :
Meaning : ಯಾವುದು ಹುಟ್ಟಿನಿಂದಲೇ ಜೊತೆಯಲ್ಲಿ ಉತ್ಪನ್ನವಾಗುತ್ತದೆಯೋ
Example :
ಅನು ಹುಟ್ಟಾ ಕುರುಡನಾಗಿದ್ದಾನೆ.
Synonyms : ಜನ್ಮಜಾತ, ಜನ್ಮಜಾತವಾದ, ಜನ್ಮಜಾತವಾದಂತ, ಜನ್ಮಜಾತವಾದಂತಹ, ಜನ್ಮಧಾರಭ್ಯ, ಹುಟ್ಟಾ
Translation in other languages :