Copy page URL Share on Twitter Share on WhatsApp Share on Facebook
Get it on Google Play
Meaning of word ಹುಚ್ಚು ಹಿಡಿ from ಕನ್ನಡ dictionary with examples, synonyms and antonyms.

ಹುಚ್ಚು ಹಿಡಿ   ಕ್ರಿಯಾಪದ

Meaning : ನರಿ, ನಾಯಿ ಇತ್ಯಾದಿ ಪ್ರಾಣಿಗಳಿಗೆ ಹುಚ್ಚು ಹಿಡಿಯುವುದು

Example : ರಾಮುವಿನ ನಾಯಿಗೆ ಹುಚ್ಚು ಹಿಡಿದಿದೆ.


Translation in other languages :

लोमड़ी, कुत्ते आदि का पागल होना।

रामू का कुत्ता हड़क गया है।
हड़कना

Meaning : ಯಾವುದೋ ಒಂದು ಕೆಲಸವನ್ನು ಮಾಡಲು ಪ್ರಭಲವಾದ ಇಚ್ಚೆ ಹೊಂದಿರುವ ಪ್ರಕ್ರಿಯೆ

Example : ಅವನು ತರಗತಿಯಲ್ಲಿ ಮೊದಲನೇ ಸ್ಥಾನ ಪಡೆಯಲೇ ಬೇಕೆಂಬ ಹುಚ್ಚು ಹಿಡಿದಿದೆ.


Translation in other languages :

किसी कार्य को करने की प्रबल इच्छा होना।

उसे कक्षा में प्रथम आने की धुन सवार है।
धुन लगना, धुन सवार होना, सनक चढ़ना, सनक सवार होना

Meaning : ಕ್ರೋದದಿಂ ಅಥವಾ ಸಿಟ್ಟಿನಿಂದ ತುಂಬಾ ತೀಕ್ಷ್ಣ ಸ್ವರದಿಂದ ಮಾತನಾಡುವುದು

Example : ಅವನು ವಿಷಯವನ್ನು ಕೇಳಿ ಕೋಪದಿಂದ ಹುಚ್ಚನಾದನು.

Synonyms : ಕೋಪದಿಂದ ಹುಚ್ಚನಾಗು, ಮಂಕಾಗು, ವಿವೇಕ ಕಳದುಕೊಳ್ಳು


Translation in other languages :

क्रुद्ध होकर या खीझकर बहुत ही तीक्ष्ण स्वर में बोलने लगना।

यह ख़बर सुनकर वह उबल पड़ा।
उबल पड़ना, गुस्से से पागल होना, बौराना