Meaning : ರೂಪಾಯಿ ಪೈಸೆಯ ಸಂಗ್ರಹಕ್ಕಾಗಿ ಸಣ್ಣ ಕಿಂಡಿಮಾತ್ರವಿರುವ ದುಂಡಾದ ಅಥವಾ ಆಯತಾಕಾರದ ಪೆಟ್ಟಿಗೆ ಅಥವಾ ಮಣ್ಣಿನ ಕುಂಭ
Example :
ಅವನು ಪ್ರತಿದಿನ ಹುಂಡಿಗೆ ಹತ್ತು ರೂಪಾಯಿ ಹಾಕುತ್ತಾನೆ.
Synonyms : ಗಲ್ಲಾ
Translation in other languages :
Meaning : ಲೋಹ ಅಥವಾ ಮರದಿಂದ ಮಾಡಿದ ಡಬ್ಬಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಣವನ್ನು ಸಂಗ್ರಹಿಸಲು ಇಡುತ್ತಾರೆ
Example :
ಅವನು ಹುಂಡಿಯಲ್ಲಿ ನೂರು ರುಪಾಯಿಗಳನ್ನು ಹಾಕಿದ.
Translation in other languages :