Meaning : ಒಂದು ಜಾತಿಯ ಬಳ್ಳಿ ಮತ್ತು ಅದರ ಕಾಯಿಯನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ
Example :
ಹೀರೆಕಾಯಿಯ ಬಳ್ಳಿ ಮೇಲ್ಚಾಚಣಿಯ ಮೇಲೆಲ್ಲಾ ಹರಡಿದೆ.
Translation in other languages :
Meaning : ಒಂದು ಜಾತಿಯ ಬಳ್ಳಿಯಿಂದ ದೊರೆತ ಕಾಯಿಯನ್ನು ತರಕಾರಿಯಾ ರೂಪದಲ್ಲಿ ಉಪಯೋಗಿಸುವರು
Example :
ಅಮ್ಮ ಇಂದು ಹೀರೆಕಾಯಿಯ ಹುಳಿ ಮಾಡಿದ್ದಾರೆ.
Translation in other languages :