Meaning : ಕಾವ್ಯದ ಗುಣವನ್ನು ಬಿಟ್ಟು ಕೇವಲ ಅಂತ್ಯಾನು ಪ್ರಾಸ ಬರೆದು ಸಾಧಾರಣವಾದ ಕವಿತೆ ರಚಿಸುವ ಕೆಲಸ
Example :
ಆ ಕವಿ ಪ್ರಾಸ ಕೂಡಿಸಿರುವುದಕ್ಕೆ ಎಲ್ಲಾರು ಅಪಹಾಸ ಮಾಡುತ್ತಿದ್ದರು.
Synonyms : ಪ್ರಾಸ ಕೂಡಿಸುವುದು
Translation in other languages :
काव्य के गुणों से रहित और केवल तुक जोड़कर साधारण कविता रचने का काम।
उस कवि की तुकबंदी का सभी उपहास कर रहे थे।