Copy page URL Share on Twitter Share on WhatsApp Share on Facebook
Get it on Google Play
Meaning of word ಹೀನ from ಕನ್ನಡ dictionary with examples, synonyms and antonyms.

ಹೀನ   ನಾಮಪದ

Meaning : ನೀಚತನವನ್ನು ಹೊಂದುವ ಅವಸ್ಥೆ ಅಥವಾ ಭಾವ

Example : ಈ ರೀತಿಯ ವ್ಯವಹಾರವನ್ನು ಮಾಡಿ ನೀವು ನಿಮ್ಮ ನೀಚತನದ ಪರಿಚಯವನ್ನು ಮಾಡಿಕೊಡುತ್ತಿದ್ದೀರಿ.

Synonyms : ಅಧಮ, ಅಧಮತೆ, ಕ್ಷುದ್ರ, ಕ್ಷುದ್ರತನ, ನೀಚ, ನೀಚತನ, ಹೀನತನ


Translation in other languages :

निकृष्टतम होने की अवस्था या भाव।

ऐसा व्यवहार करके आप अपने घटियापन का परिचय दे रहे हैं।
निकृष्टतमता

The quality of being unimportant and petty or frivolous.

pettiness, puniness, slightness, triviality

Meaning : ತುಚ್ಛ ಅಥವಾ ನಗಣ್ಯತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

Example : ನಾವು ಯಾವುದಾದರು ಮಾತಿನ ತುಚ್ಚತನವನ್ನುಕ್ಷುಲ್ಲಕತೆಯನ್ನು ಅನುಭವಿಸಬಾರದು.

Synonyms : ಅಲ್ಪತನ, ಕ್ಷುಲ್ಲಕ, ಕ್ಷುಲ್ಲಕವಾದ, ತುಚ್ಛ, ತುಚ್ಛತನ, ದೈನ್ಯ, ನಗಣ್ಯ, ನಗಣ್ಯತೆ, ಸಾರವಿಲ್ಲದ, ಸ್ವಾರ್ಥ


Translation in other languages :

तुच्छ या नगण्य होने की अवस्था या भाव।

हमें किसी बात के लिए तुच्छता नहीं महसूस करनी चाहिए।
अकिंचनता, असारता, तुच्छता, नगण्यता, हलकापन, हल्कापन, हीनता

The state of being inferior.

inferiority, lower rank, lower status

Meaning : ಅಧರ್ಮ ಅಥವಾ ನೀಚನಾಗುವ ಅವಸ್ಥೆ ಅಥವಾ ಭಾವನೆ

Example : ಅಧರ್ಮದಿಂದ ಮೇಲೆದ್ದರೆ ಮಾತ್ರ ಸಮಾಜ ಪ್ರಗತಿಯನ್ನು ಸಾಧಿಸಲು ಸಾಧ್ಯ.

Synonyms : ಅಧಮ, ಅಧರ್ಮ, ಅನೀತಿ, ಅಲ್ಪಬುದ್ಧಿ, ಕ್ಷುದ್ರತೆ, ಖೋಟತನ, ನೀಚ


Translation in other languages :

The quality of being morally wrong in principle or practice.

Attempts to explain the origin of evil in the world.
evil, evilness

ಹೀನ   ಗುಣವಾಚಕ

Meaning : ಅತ್ಯಂತ ಕೆಳ ಮಟ್ಟದ ನಡವಳಿಕೆಯ ಅಥವಾ ಗುಣದ

Example : ನಿನ್ನ ಕೆಳಮಟ್ಟದ ವರ್ತನೆಯಿಂದ ನನಗೆ ಬೇಸರವಾಗಿದೆ.

Synonyms : ಅಲ್ಪ, ಅಲ್ಪ ಮಟ್ಟದ, ಕಾಟ ಕೊಡುವ ಪೀಡಿಸುವ, ಕೀಳಾದ, ಕೆಟ್ಟ ನಡವಳಿಕೆ, ಕೆಳ ಕರ್ಜೆಯ, ಕೆಳ ಮಟ್ಟದ, ಕೇಡಿಗ, ಕ್ರೂರ, ಕ್ಷುದ್ರ, ತುಚ್ಚ, ದುಷ್ಟ, ನಿಕೃಷ್ಟ, ನೀಚ, ಸಣ್ಣತನದ


Translation in other languages :

जो महत्व, मान आदि की दृष्टि से निम्न कोटि का और फलतः तिरस्कृत हो।

तुम्हारी घटिया हरकतों से मैं तंग आ गया हूँ।
अजय के विचार निकृष्ट हैं।
अधम, अनसठ, अरजल, अरम, अवद्य, अवस्तु, अश्लाघनीय, अश्लाघ्य, इत्वर, ऊन, ओछा, कमीना, क्षुद्र, घटिया, छिछोरा, टुच्चा, तुच्छ, निकृष्ट, नीच, पोच, बज़ारू, बजारी, बजारू, बाज़ारी, बाज़ारू, बाजारी, बाजारू, भोंडा, भौंड़ा, म्लेच्छ, वराक, संकीर्ण, सड़ियल, सस्ता, सिफला, सिफ़ला, हलका, हल्का, हीन, हेय

Low or inferior in station or quality.

A humble cottage.
A lowly parish priest.
A modest man of the people.
Small beginnings.
humble, low, lowly, modest, small