Meaning : ಯಾವುದೋ ಒಂದು ಅಥವಾ ಯಾರ ಮೇಲು ಹಿಮ ಬೀಳುವಂತಹ
Example :
ಬೇಸಿಗೆಯ ಕಾಲದಲ್ಲಿ ಹಿಮ ಬೀಳುವ ಸ್ಥಳಕ್ಕೆ ಹೋಗಿ ಸುತ್ತಾಡಲು ಅವನು ಇಷ್ಟಪಡುತ್ತಾನೆ.
Synonyms : ಇಬ್ಬನಿ ಬೀಳುವ, ಇಬ್ಬನಿ ಬೀಳುವಂತ, ಇಬ್ಬನಿ ಬೀಳುವಂತಹ, ಮಂಜು ಬೀಳುವ, ಮಂಜು ಬೀಳುವಂತ, ಮಂಜು ಬೀಳುವಂತಹ, ಹಿಮ ಬೀಳುವ, ಹಿಮ ಬೀಳುವಂತ
Translation in other languages :