Copy page URL Share on Twitter Share on WhatsApp Share on Facebook
Get it on Google Play
Meaning of word ಹಿಡಿಯಲ್ಪಟ್ಟ from ಕನ್ನಡ dictionary with examples, synonyms and antonyms.

ಹಿಡಿಯಲ್ಪಟ್ಟ   ಗುಣವಾಚಕ

Meaning : ಹಿಡಿಯಲ್ಪಟ್ಟಂತಹ

Example : ರೋಗದಿಂದ ಕಾಡಲ್ಪಟ್ಟಿದ್ದರು ಅವನು ಔಷಧಿಯನ್ನು ತೆಗೆದುಕೊಳ್ಳುತ್ತಿಲ್ಲ.

Synonyms : ಕಾಡಲ್ಪಟ್ಟ, ಕಾಡಲ್ಪಟ್ಟಂತ, ಕಾಡಲ್ಪಟ್ಟಂತಹ, ಹಿಡಿಯಲ್ಪಟ್ಟಂತ, ಹಿಡಿಯಲ್ಪಟ್ಟಂತಹ


Translation in other languages :

पकड़ा हुआ।

रोग ग्रसित होते हुए भी वह इलाज नहीं करवा रहा है।
ग्रसित, ग्रस्त

Meaning : ನುಂಗಲ್ಪಟ್ಟಂತಹ

Example : ರಾಹು ಮತ್ತು ಕೇತುವಿನಿಂದ ಪೀಡಿತನಾದ ಚಂದ್ರನನ್ನು ನೋಡಲಾಗುತ್ತಿಲ್ಲ.

Synonyms : ಕಾಡಲ್ಪಟ್ಟ, ಕಾಡಲ್ಪಟ್ಟಂತ, ಕಾಡಲ್ಪಟ್ಟಂತಹ, ಗ್ರಸ್ತನಾದ, ಗ್ರಸ್ತನಾದಂತಹ, ಪೀಡಿತನಾದ, ಪೀಡಿತನಾದಂತ, ಪೀಡಿತನಾದಂತಹ, ಹಿಡಿಯಲ್ಪಟ್ಟಂತ, ಹಿಡಿಯಲ್ಪಟ್ಟಂತಹ


Translation in other languages :

निगला हुआ।

राहु और केतु द्वारा ग्रस्त चंद्रमा दिखाई नहीं पड़ रहा है।
ग्रसित, ग्रस्त

Meaning : ಹಿಡಿದಿರುವಂತಹ

Example : ಹಿಡಿಯಲ್ಪಟ್ಟಂತಹ ವ್ಯಕ್ತಿಯು ಬಿಡಿಸಿಕೊಂಡು ಓಡಿಹೋದನು.

Synonyms : ಹಿಡಿದಿರುವ, ಹಿಡಿದಿರುವಂತ, ಹಿಡಿದಿರುವಂತಹ, ಹಿಡಿಯಲ್ಪಟ್ಟಂತ, ಹಿಡಿಯಲ್ಪಟ್ಟಂತಹ


Translation in other languages :

पकड़ा हुआ।

गृहीत व्यक्ति बंधन छुड़ाकर भाग गया।
अभिगृहीत, आदत्त, गृहीत, ग्रहीत, पकड़ा हुआ