Copy page URL Share on Twitter Share on WhatsApp Share on Facebook
Get it on Google Play
Meaning of word ಹಿಡಿದು ಕೊಳ್ಳು from ಕನ್ನಡ dictionary with examples, synonyms and antonyms.

ಹಿಡಿದು ಕೊಳ್ಳು   ಕ್ರಿಯಾಪದ

Meaning : ಏನನ್ನಾದರು ಕಳ್ಳತನ ಮಾಡುತ್ತಿವಾಗ ಅವರನ್ನು ಹಿಡಿಯುವ ಕ್ರಿಯೆ

Example : ಮೇಲ್ವಿಚಾರಕನು ಕಳ್ಳತನ ಮಾಡುವವರನ್ನು ವಶಕ್ಕೆ ತೆಗೆದುಕೊಂಡನು.ಅವನು ತನ್ನ ಕಳ್ಳತನವನ್ನು ಹಿಡಿದನು.

Synonyms : ಕೈದು ಮಾಡು, ವಶಕ್ಕೆ ತೆಗೆದುಕೊಳ್ಳು, ಹಿಡಿ


Translation in other languages :

कुछ करते हुए को कोई विशेष बात आने पर रोकना।

निरीक्षक ने नक़ल करते हुए परीक्षार्थी को पकड़ा।
उसने मेरी चोरी पकड़ ली।
पकड़ना

Meaning : ಯಾವುದಾದರು ವಸ್ತುವನ್ನು ಕೈಯಲ್ಲಿ ಹಿಡಿದುಕೊಳ್ಳುವ ಕ್ರಿಯೆ

Example : ರಸ್ತೆಯನ್ನು ದಾಟುವಾಗ ಅಜ್ಜನು ಮಕ್ಕಳ ಕೈಯನ್ನು ಹಿಡಿದುಕೊಂಡರು.

Synonyms : ಹಿಡಿ


Translation in other languages :

किसी वस्तु को इस प्रकार हाथ में लेना कि वह छूट न सके।

सड़क पार कराने के लिए दादाजी ने बच्चे का हाथ पकड़ा।
गहना, थामना, धरना, पकड़ना

Meaning : ಏನನ್ನಾದರು ಕದಿಯುತ್ತಿರುವ ವೇಳೆಯಲ್ಲಿ ಅವರು ಹಿಡಿದು ಕೊಳ್ಳುವ ಕ್ರಿಯೆ

Example : ಎರಡು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ತನ್ನ ಅಣ್ಣನ್ನು ಹಿಡಿದು ಹಾಕಿದಳು.

Synonyms : ಕೈದು ಮಾಡು, ವಶಕ್ಕೆ ತೆಗೆದುಕೊಳ್ಳು, ಸೆರೆ ಹಿಡಿ, ಹಿಡಿ


Translation in other languages :

किसी बात आदि में आगे बढ़े हुए के बराबर या पास हो जाना।

दो साल से फेल हो रहे बड़े भाई को उसकी छोटी बहन ने पकड़ लिया।
पकड़ना

Reach the point where one should be after a delay.

I caught up on my homework.
catch up