Meaning : ಯಾವುದೋ ಒಂದು ನಿಯಂತ್ರಣ ಅಥವಾ ಹಿಡಿತದಲ್ಲಿ ಇಲ್ಲದಿರುವ
Example :
ಕುದುರೆ ಸವಾರನು ನಿಯಂತ್ರಣವಿಲ್ಲದೆ ಕುದುರೆಯ ಲಗಾಮನ್ನು ಜೋರಾಗಿ ಎಳೆದ.
Synonyms : ಅನಿಯಂತ್ರಣದಿಂದ, ಅನಿಯಂತ್ರಿತ, ನಿಯಂತ್ರಣವಿಲ್ಲದೆ
Translation in other languages :
जो नियंत्रण या काबू में न हो।
घुड़सवार ने बेक़ाबू घोड़े की लगाम जोर से खींची।Not restrained or controlled.
Unbridled rage.