Copy page URL Share on Twitter Share on WhatsApp Share on Facebook
Get it on Google Play
Meaning of word ಹಿಡಿತ from ಕನ್ನಡ dictionary with examples, synonyms and antonyms.

ಹಿಡಿತ   ನಾಮಪದ

Meaning : ಹಿಡಿಯುವ ಕ್ರಿಯೆ

Example : ಕಳ್ಳನು ಎಷ್ಟೇ ಪ್ರಯತ್ನಿಸಿದರೂ ಬಂದನದಿಂದ ಬಿಡಿಸಿಕೊಳ್ಳಲಾಗಲಿಲ್ಲ

Synonyms : ಬಂದನ


Translation in other languages :

बाँधने की क्रिया या भाव।

चोर ने लाख कोशिश की लेकिन बंधन खोल न सका।
बंदिश, बंधन, बन्धन

The act of fastening things together.

attachment, fastening

Meaning : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ

Example : ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.

Synonyms : ಅಂಕುಶ, ಅಂಕೆ, ತಡೆ, ನಿಗ್ರಹ, ನಿಯಂತ್ರಣ, ಲಗಾಮು, ಸಂಯಮ, ಹತೋಟಿ


Translation in other languages :

वह कार्य जो किसी को रोकने या दबाव में रखने के लिए हो।

बच्चों पर कुछ हद तक अंकुश आवश्यक है।
अंकुश, अवरोध, कंट्रोल, कन्ट्रोल, दबाव, दबिश, दम, नियंत्रण, नियन्त्रण, रोक, लगाम

The act of keeping something within specified bounds (by force if necessary).

The restriction of the infection to a focal area.
confinement, restriction

Meaning : ತನ್ನ ಅಧಿಕಾರಕ್ಕೆ ತೆಗೆದುಕೊಳ್ಳುವುದು ಅಥವಾ ಯಾವುದಾದರು ಕೆಲಸ, ವ್ಯಾಪಾರ ಇತ್ಯಾದಿಗಳನ್ನು ತನ್ನ ನಿಗ್ರಹದಲ್ಲಿ ಇಟ್ಟುಕೊಳ್ಳುವ ಕ್ರಿಯೆ

Example : ಅವನು ಎಲ್ಲವೂ ತನ್ನ ಹತೋಟಿಯಲ್ಲಿ ಇರಬೇಕ್ಕೆಂದು ಬಯಸುತ್ತಾನೆ.

Synonyms : ಅಂಕೆ, ನಿಯಂತ್ರಣ, ಹತೋಟಿ


Translation in other languages :

अपने अधिकार में लेकर या अपने देख-रेख में रखकर कार्य, व्यापार आदि चलाने की क्रिया या अवस्था।

अपने पिता के व्यापार पर अब राम का ही नियंत्रण है।
आवर्जन, कंट्रोल, काबू, जद, नियंत्रण, नियन्त्रण

The activity of managing or exerting control over something.

The control of the mob by the police was admirable.
control

Meaning : ನಿಯತ ಸಮಯದಲ್ಲಿ ಅಪರಾಧಿಗಳನ್ನು ಬಂಧನಗೊಳಿಸುವ ಕ್ರಿಯೆ ಅಥವಾ ಭಾವ

Example : ಪೊಲೀಸರು ಭಷ್ಟಾಚಾರದಲ್ಲಿ ಮುಳುಗಿರುವ ಜನರುಗಳನ್ನು ಬಂಧಿಸಲು ಪ್ರಾರಂಭಿಸಿದರು.

Synonyms : ಕೈದು, ದಸ್ತಗಿರಿ, ಬಂಧನ