Meaning : ಯಾವುದಾದರು ಪದಾರ್ಥ ಮೊದಲಾದವುಗಳ ಮುರಿದ ಅಥವಾ ಪುಡಿಮಾಡಿದ ಅಥವಾ ಅರೆದ ನಯವಾದ ಚೂರು, ತುಂಡು
Example :
ನಿಂಬೆಯ ಎಲೆಗಳನ್ನು ಒಣಗಿಸಿ ಅದರ ಪುಡಿ ಅಥವಾ ಚೂರ್ಣವನ್ನು ಮಾಡಿ ಗಾಯದ ಮೇಲೆ ಹಚ್ಚುತ್ತಾರೆ.
Translation in other languages :
A solid substance in the form of tiny loose particles. A solid that has been pulverized.
powder, pulverisation, pulverizationMeaning : ಒಂದು ಪ್ರಕಾರದ ಔಷಧಿ ಅದು ಪುಡಿಯ ಅಥವಾ ಹಿಟ್ಟಿನ ರೂಪದಲ್ಲಿ ಇರುತ್ತದೆ
Example :
ಅಜ್ಜಿಯು ಚೂರ್ಣವನ್ನು ತಿಂದ ನಂತರ ಒಂದು ಲೋಟ ನೀರನ್ನು ಕುಡಿದರು.
Translation in other languages :