Copy page URL Share on Twitter Share on WhatsApp Share on Facebook
Get it on Google Play
Meaning of word ಹಿಂಸೆ from ಕನ್ನಡ dictionary with examples, synonyms and antonyms.

ಹಿಂಸೆ   ನಾಮಪದ

Meaning : ತೊಂದರೆ, ದುಃಖದ ಸ್ಥಿತಿ ಅಥವಾ ಭಾವ

Example : ಕಷ್ಟದ ಪರಿಸ್ಥಿತಿಯಲ್ಲಿಯೂ ಅವನ ಕುಟುಂಬದ ಜನರು ಒಂದಾಗಿದ್ದು ಅವರ ಒಕ್ಕಟ್ಟನ್ನು ಎತ್ತಿ ಹಿಡಿದ್ದಿದ್ದಾರೆ.

Synonyms : ಅಭಾವ, ಉಪದ್ರವದ ಪರಿಸ್ಥಿತಿ, ಕಷ್ಟದ ಪರಿಸ್ಥಿತಿ, ಕೊರತೆ, ತೊಂದರೆ, ದುಃಖ


Translation in other languages :

अभावग्रस्त होने की अवस्था या भाव।

तंगी के बावज़ूद भी उस परिवार ने सच्चाई का साथ नहीं छोड़ा।
अभावग्रस्तता, कड़की, क़िल्लत, किल्लत, तंगी

A state occasioned by scarcity of money and a shortage of credit.

stringency, tightness

Meaning : ಕಷ್ಟ ನೀಡುವ ಕ್ರಿಯೆ

Example : ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು

Synonyms : ಅತ್ಯಾಚಾರ, ಅವಮಾನ, ಕಾಟ, ತೊಂದರೆ, ಪೀಡಿಸುವುದು, ಬಲತ್ಕಾರ, ಶಿಕ್ಷೆ, ಹೊಡೆತ-ಬಡಿತ


Translation in other languages :

कष्ट देने की क्रिया।

ससुराल वालों के उत्पीड़न से परेशान होकर रागिनी ने आत्महत्या कर ली।
अत्याचार, अर्दन, अवघात, अवमर्दन, उत्पीड़न, ताड़न, ताड़ना, दलन, पीड़न, प्रताड़न, प्रताड़ना, प्रमथन, प्रमाथ

The act of tormenting by continued persistent attacks and criticism.

harassment, molestation

ಹಿಂಸೆ   ಗುಣವಾಚಕ

Meaning : ಯಾವುದೋ ಒಂದರಲ್ಲಿ ಹಿಂಸೆ ಇರುವ

Example : ಹೆಚ್ಚಾಗುತ್ತಿರುವ ಹಿಂಸಾತ್ಮಕ ವೃತ್ತಿಯು ಮನುಷ್ಯನನ್ನು ಪ್ರಾಣಿಗಿಂತ ನಿಕೃಷ್ಟವಾಗಿ ಮಾಡಿದೆ.

Synonyms : ಘಾತಕ, ಬರ್ಬರ, ಹಿಂಸಾತ್ಮಕ


Translation in other languages :

जिसमें हिंसा हो।

नाज़ियों ने यहूदियों के प्रति हिंसक रवैया अपनाया।
बढ़ती हुई हिंसक वृत्ति मनुष्य को पशु से भी बदतर बनाती जा रही है।
घातक, घातकी, नृशंस, बर्बर, हिंसक, हिंसात्मक