Copy page URL Share on Twitter Share on WhatsApp Share on Facebook
Get it on Google Play
Meaning of word ಹಿಂದೆ ಬೀಳು from ಕನ್ನಡ dictionary with examples, synonyms and antonyms.

ಹಿಂದೆ ಬೀಳು   ಕ್ರಿಯಾಪದ

Meaning : ಪದೇ ಪದೇ ಹೇಳುವುದು ಅಥವಾ ಹಿಂದೆ ಬೀಳುವ ಪ್ರಕ್ರಿಯೆ

Example : ಅವನು ತನ್ನ ಕೆಲಸ ಮಾಡಿಸಿಕೊಳ್ಳಲು ನನ್ನ ಹಿಂದೆ ಬಿದ್ದಿರುವನು.


Translation in other languages :

बार-बार कहना या पीछे लगे रहना या ज़िद करके किसी को कोई काम करने या करवाने के लिए मज़बूर करना।

वह अपना काम कराने के लिए मेरे पीछे पड़ गया है।
बच्चे बाजार में खिलौने देखते ही मां-बाप के पीछे पड़ जाते हैं।
पीछे पड़ना

Meaning : ಹಿಂದೆ ಉಳಿಸುವ ಅಥವಾ ಬೀಳುವ ಪ್ರಕ್ರಿಯೆ

Example : ಹುಷಾರಿಲ್ಲದ ಕಾರಣದಿಂದಾಗಿ ಗೌರವನು ಓದುವುದರಲ್ಲಿ ಹಿಂದೆ ಬೀದಿದ್ದಾನೆ.

Synonyms : ಹಿಂದುಳಿ


Translation in other languages :

पीछे छूट जाना।

बीमारी के कारण गौरव पढ़ाई में बहुत पिछड़ गया।
पछड़ना, पिछड़ना, पीछे छूटना, पीछे रह जाना, पीछे रहना, पीछे होना

Hang (back) or fall (behind) in movement, progress, development, etc..

dawdle, fall back, fall behind, lag

Meaning : ಯಾರನ್ನಾದರೂ ಅನುಸರಣೆ ಮಾಡುವುದು

Example : ಪೊಲೀಸರು ತುಂಬಾ ಹೊತ್ತಿನವರೆವಿಗೂ ಕಳ್ಳರ ಹಿಂದೆ ಬಿದ್ದರು.

Synonyms : ಬೆನ್ನಟ್ಟು, ಹಿಂದೆ ಹೋಗು, ಹಿಂಬಾಲಿಸು, ಹಿಮ್ಮೆಟ್ಟು


Translation in other languages :

किसी का अनुसरण करना।

पुलिस ने बहुत देर तक चोर का पीछा किया।
पछियाना, पीछा करना, पीछे लगना

Follow in or as if in pursuit.

The police car pursued the suspected attacker.
Her bad deed followed her and haunted her dreams all her life.
follow, pursue

Meaning : ಯಾವುದಾದರು ಕೆಲಸವನ್ನು ಮಾಡಲು ತವಕಿಸುವುದು ಅಥವಾ ಯಾವುದಾದರು ಕಾರ್ಯಕ್ಕಾಗಿ ತುಂಬಾ ಪರಿಶ್ರಮಪೂರ್ವಕವಾಗಿ ನಿರಂತರವಾಗಿ ಕೆಲಸವನ್ನು ಮಾಡುತ್ತಾ ಇರುವ ಪ್ರಕ್ರಿಯೆ

Example : ನೀನು ಏಕೆ ಯಾವುದಾದರು ವಿಷಯ ಅಥವಾ ಕೆಲಸ ಹಿಂದೆ ಬೀಳುತ್ತೀಯಾ.

Synonyms : ಹಿಂದೆ-ಬೀಳು


Translation in other languages :

किसी काम को कर डालने पर तुल जाना या किसी कार्य के लिए बहुत परिश्रमपूर्वक निरंतर उद्योग करते रहना।

तुम क्यों हर काम या बात के पीछे पड़ जाते हो।
पीछे पड़ना

Meaning : ಯಾವುದಾದರು ಕೆಲಸ ಮೊದಲಾದವುಗಳಲ್ಲಿ ಕೆಳಕ್ಕಿಳಿಯುವುದು

Example : ಮೊದಲು ಅವರು ತುಂಬಾ ಉನ್ನತ ಮಟ್ಟದಲ್ಲಿದ್ದರು ಆದರೆ ಈಗ ಅವರು ಅವನತಿಯನ್ನು ಹೊಂದುತ್ತಿದ್ದಾರೆ.

Synonyms : ಅದೋಗತಿ ಹೊಂದು, ಅದೋಗತಿಗಿಳಿ, ಅವನತಿ ಹೊಂದು


Translation in other languages :

किसी काम आदि में पहले की स्थिति से बुरी स्थिति में या नीचे की ओर जाना अथवा आना।

पहले उसने खूब उन्नति की लेकिन अब उसकी अवनति हो रही है।
अधोगति होना, अवनति होना, पिछड़ना

Hang (back) or fall (behind) in movement, progress, development, etc..

dawdle, fall back, fall behind, lag

Meaning : ಸ್ವಯಂ ಉನ್ನತಿ, ಗತಿ, ಓಟ, ಪ್ರಗತಿ ಮೊದಲಾದವುಗಳಲ್ಲಿ ಇನ್ನೊಬ್ಬರಿಗಿಂತ ಹೆಚ್ಚಾಗಿ ಅಥವಾ ಅಧಿಕ ಯೋಗ್ಯತೆಯನ್ನು ಹೊಂದಿವುದಕ್ಕಾಗಿ ಅಥವಾ ಇನ್ನೊಬ್ಬರ ತುಲನೆಗಿಂತ ಮುಂದೆ ಸಾಗುವಂತಹ ಪ್ರವೃತ್ತಿ

Example : ಚೀನ ಅಮೇರಿಕಾದ ಹಿಂದೆ ಬಿದಿದೆ.


Translation in other languages :

स्वंय को उन्नति, गति, दौड़, प्रतियोगिता आदि में किसी से बढ़कर या अधिक योग्यता का सिद्ध करना या किसी की तुलना में आगे होना।

चीन अमरीका को पीछे छोड़ रहा है।
पीछे छोड़ना

Meaning : ಕೆಟ್ಟ ಕೆಲಸ ಮಾಡು ಅಥವಾ ತೊಂದರೆ ಕೋಡು ಅಥವಾ ಯಾವುದೋ ಅಹಿತಕರ ಕೆಲಸ ಮಾಡುವ ಪ್ರಕ್ರಿಯೆ

Example : ಈಗ ಅಮೆರಿಕವು ಜುಲಿಯನ್ ಅಸಾಂಜೆ ಅವರ ಹಿಂದೆ ಬಿದ್ದಿದೆ.


Translation in other languages :

बुराई करना या तंग करना या कुछ ऐसा करना जिससे किसी का अहित हो।

अब अमरीका जूलियन असांजे के पीछे पड़ गया है।
पीछे पड़ना